ಜೀವನದ ಚತುರಂಗ
ಜೀವನದ ಚತುರಂಗ
1 min
2.8K
ಎಷ್ಟು ಕಷ್ಟ ಜೀವನದ ಚತುರಂಗ,
ಅಷ್ಟೇ ಕ್ಲಿಷ್ಟ ದಿನದಿನದ ರಣರಂಗ,
ಸ್ವಯಂಸೃಷ್ಟಿ ಮಾಡಬೇಕು ಆನಂದ ತರಂಗ,
ಸಂತುಷ್ಟ ಮನಸು ಆಗುತ್ತೀ ವಿಹಾರಿ ವಿಹಂಗ ।೧।
ಕೇಳಿಸಿದೆ ಯಾವಾಗಲು ಹೊಸ ಪ್ರಸಂಗ,
ಪ್ರಾಧಾನ್ಯ ಪಡೆಯಲು ಹೃದಯ ತರಂಗ,
ಸ್ಪರ್ಧೆ ಜೊತೆ ಇರುತ್ತದೆ ಪ್ರತಿ ಒಂದು ರಂಗ,
ಯಾವಾಗಲು ಕೇಳಿಯೆಕ್ಕಾಗಲ್ಲ ಸಾರಂಗಿ ಸಾರಂಗ |೨|
