ಕವಿತೆ ಎಂದರೆ ಅಪಾರ ಒಲವು. ಬರೆಯುವುದು ಮನಸಿಗೆ ಹಿತ.
ಉದಯಿಸುವ ಸೂರ್ಯನಾದೆ ನನ್ನೀ ಬಾಳಿಗೆ, ಉದಯಿಸುವ ಸೂರ್ಯನಾದೆ ನನ್ನೀ ಬಾಳಿಗೆ,
ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ ಸುಡುವ ಜ್ವಾಲೆಯಲ್ಲಿ ಬೂದಿ ಕೂಡ ಸಿಗದೇ ದೂರ ಸರಿದು ಹೋಯಿತೇ
ಪ್ರೇಮದ ಪ್ರತಿ ಬಿಂದುವಿನಲ್ಲಿ ನಿನ್ನ ಒಲವಿನ ಮಾಲೆಯ ಕಟ್ಟುವಾಸೆ ಪ್ರೇಮದ ಪ್ರತಿ ಬಿಂದುವಿನಲ್ಲಿ ನಿನ್ನ ಒಲವಿನ ಮಾಲೆಯ ಕಟ್ಟುವಾಸೆ