Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

#SM Boss

SEE WINNERS

Share with friends

SM Boss ಗೆ ನಿಮಗೆ ಸ್ವಾಗತ

ಸ್ಟೋರಿ ಮಿರರ್ ಪ್ರಸ್ತುತ ಪಡಿಸುತ್ತಿದೆ, ಒಂದು ಅಭೂತ ಪೂರ್ವ ಸೃಜನಶೀಲ

ಕಾಂಟೆಸ್ಟ್ -  SM Boss

ಪರಿಕಲ್ಪನೆ

ಎಸ್ ಎಂ ಬಾಸ್  ಕಾಂಟೆಸ್ಟ್ ನಲ್ಲಿ ಭಾಗವಹಿಸಲು ನೀವು ಒಂದಾದರು ಕಥೆ ಅಥವಾ ಕವನವನ್ನು ನಾವು ಕೊಡುವ ಟಾಸ್ಕ್ ನ ಅನುಸಾರವಾಗಿ ಕಳುಹಿಸ ಬೇಕು. ನಾವು ಕೊಡುವ ಪ್ರತಿ ಟಾಸ್ಕನ್ನು ನೀವು ಪೂರ್ಣಗೊಳಿಸಬೇಕು, ಇಲ್ಲವಾದಲ್ಲಿ ನೀವು ವಿಜೇತರ ಪಟ್ಟಿಯಿಂದ ಹೊರಹೋಗಬೇಕಾಗಬಹುದು.

ಟಾಸ್ಕ್ ಗಳ ಪಟ್ಟಿ ಹೀಗಿದೆ

ಟಾಸ್ಕ್ 1

ಕಥೆ  

ಒಂದು ರಿಯಾಲಿಟಿ ಶೋ ನಲ್ಲಿ  ಗೆಲ್ಲಲು  ಒಂದು ಹುಡುಗ ಹಾಗು ಹುಡುಗಿ, ತಾವು ಒಬ್ಬರನ್ನೊಬ್ಬರು ಪ್ರೀತಿಸುವಂತೆ ನಟನೆ ಮಾಡುತ್ತಾರೆ

ಕವನ

ಇಳಿ ವಯಸ್ಸಿನ ರೋಮ್ಯಾನ್ಸ್; 90 ರಿಂದ 150 ಶಬ್ದಗಳ ಒಳಗೆ

ಟಾಸ್ಕ್ 2

ಕಥೆ ಬರೆಯಲು 

ಬೇರೆ ಲೋಕದಿಂದ ನಮ್ಮ ಲೋಕಕ್ಕೆ ಬಂದಂತ ಒಂದು ಏಲಿಯನ್ ಕುರಿತ ಬಾಹ್ಯಾಕಾಶದ ಅಡ್ವೆಂಚರ್ ಕಥೆ ಅಥವಾ ಕವನ 

ಕವನ

ಕವನವನ್ನು ಸಾನೆಟ್ ರೊಪದಲ್ಲಿ ಬರೆಯಿರಿ

ಸಾನೆಟ್ ಎಂದರೇನು? 

ಸಾನೆಟ್ ಎಂದರೆ 14 ಸಾಲುಗಳುಳ್ಳ ಒಂದು ಕವನ - ಸಾಮಾನ್ಯವಾಗಿ ಪ್ರೀತಿ, ಮದುವೆಯ ನಂತರದ ಪ್ರೀತಿ ಹಾಗು ಭಗ್ನ ಪ್ರೇಮಿಯ ಕುರಿತಾಗಿ ಬರೆಯುವುದು ವಾಡಿಕೆ

ಟಾಸ್ಕ್ 3

ಕಥೆ ಬರೆಯಲು

ಒಂದೇ ಕೋಣೆಯಲ್ಲಿ, ಸರಿಯಾಗಿ ಒಂದು ವರುಷದ ಒಳಗೆ ಮುಗಿಯುವ ಕಥೆಯೊಂದನ್ನು ಬರೆದು ಕಳುಹಿಸಿ 

ಕವಿತೆ ಕೆಟಗರಿ 

ಶೋಕ ಗೀತೆ ಬರೆಯಿರಿ 

ಸಾಮಾನ್ಯವಾಗಿ 'ಎಲಿಜಿ' ಎಂದರೆ ಒಬ್ಬ ವ್ಯಕ್ತಿಯ ಕುರಿತಾದ ಶೋಕ ಗೀತೆ ಎಂದರ್ಥ. ಇದನ್ನು ಒಂದು ಗುಂಪಿಗಾಗಿಯೋ, ಅಥವಾ ಜನಾಂಗದ ಬಗ್ಗೆಯಾದರೋ ಕೂಡ ಬರೆಯಬಹುದು. ಶೋಕ ಗೀತೆ ಮೊದಲಿಗೆ ಅಗಲಿದ ಒಬ್ಬ ವ್ಯಕ್ತಿಯ ಬಗ್ಗೆ ಶೋಕ ವ್ಯಕ್ತ ಪಡಿಸುವುದರಿಂದ ಶುರುವಾಗಿ, ನಂತರ ಸಮರ್ಪಣಾ ಭಾವದಲ್ಲಿ ಕೊನೆಯಾಗುತ್ತದೆ.

ಟಾಸ್ಕ್ 4

ಕಥೆ ಬರೆಯಲು 

ಗೂಡಚಾರನಿಗೆ ತಾನು ಕಷ್ಟ ಪಟ್ಟು ಹಿಡಿದ ಶಂಕಿತ ಕೊನೆ ಗಳಿಗೆಯಲ್ಲಿ ನಿಜವಾದ ಅಪರಾಧಿಯಲ್ಲವೆಂದು ಗೊತ್ತಾದ ಮಿಸ್ಟರಿ ಕಥೆಯೊಂದನ್ನು ಬರೆಯಿರಿ 

ಕವನ ಬರೆಯಲು 

ಬಲ್ಲಾಡ್ ರೊಪಕದಲ್ಲಿ ಕವನ ಬವರೆಯಿರಿ 

ಬಲ್ಲಾಡ್ ಎಂದರೇನು?

ಕಾವ್ಯ ರೂಪದಲ್ಲಿ ಬರೆದಿರುವ ಅಥವಾ ಹೇಳುವು ಕಥೆಗೆ ಬಲ್ಲಾಡ್ ಎನ್ನುತ್ತಾರೆ

ಟಾಸ್ಕ್ 5

ಚಿಕ್ಕ ವಯಸ್ಸಿನಿಂದಲೂ ಜೊತೆಗಿರುವ ಗಂಡ ಹೆಂಡತಿಯರ ಪ್ರೀತಿಯ ಕಥೆಯೊಂದನ್ನು ಬರೆಯಿರಿ

ಕವನ ಬರೆಯಲು

ಲಯ ಮತ್ತು ಪ್ರಾಸ ಬದ್ಧವಾದ ಕಾವ್ಯ ರೂಪದ ಕವನ

ಟಾಸ್ಕ್ 6

ಕಥೆ ಬರೆಯಲು 

ಮತ್ತೆ, ಮತ್ತೆ ಪುನರ್ಜನ್ಮ ಪಡೆದು ತನ್ನ ಪೂರ್ವ ಜನ್ಮದ ಸ್ಮರಣೆ  

ತನಗೆ ಮಾತ್ರವೇ ಇದ್ದು ಈ ಪ್ರಪಂಚದಲ್ಲಿ ಬೇರೆಯವರಿಗೆ ಮಾತ್ರ 

ಯಾವ ನೆನಪು ಇರದ ವ್ಯಕ್ತಿಯೊಬ್ಬನ ಬಗ್ಗೆ ಬರೆಯಿರಿ 

ಕವಿತೆ ಬರೆಯಲು 

ವಿಡಂಬನೆ / ಹಾಸ್ಯ ಹಾಗು ವಿನೋದ ಭರಿತವಾದ ಕವಿತೆ ಕನಿಷ್ಠ ೧೦ ಸಾಲುಗಳಲ್ಲಿ

ನಿಯಮಗಳು

·   ನಿಮ್ಮ ಬರವಣಿಗೆ ನಾವು ಕೊಡುವ ಟಾಸ್ಕ್ಗೆ ಅನುಸಾರವಾಗಿರಬೇಕು

·   ವಿಜೇತರನ್ನು ಎಡಿಟೋರಿಯಲ್ ಸ್ಕೋರ್ ಹಾಗು ನೀವು ಕಂಪ್ಲೀಟ್ ಮಾಡಿದ ಟಾಸ್ಕ್ ಮೇಲೆ ನಿರ್ಧರಿಸಲಾಗುವುದು.

·   ನೀವು ಸಬ್ಮಿಟ್ ಮಾಡುವ ಕಥೆ ಹಾಗು ಕವನ ನಿಮ್ಮದಾಗಿರಬೇಕು. ನೀವು ಎಷ್ಟು ಬೇಕಾದರೋ ಕಥೆ ಹಾಗು ಕವನಗಳನ್ನು ಬರೆಯ ಬಹುದು.

·   ಸಬ್ಮಿಟ್ ಮಾಡುವಾಗ ನಿಮ್ಮ ಕಾಂಟೆಂಟ್ನಲ್ಲಿ  #SMBoss  ಮರೆಯಬೇಡಿ

ಕೆಟಗರಿ

ಕಥೆ

ಕವನ

Languages: English, Hindi, Gujarati, Bengali, Odia, Marathi, Tamil, Telugu, Kannada and Malayalam.

ಬಹುಮಾನಗಳು

·   ಭಾಗವಹಿಸುವ ಪ್ರತಿಯೊಬ್ಬರಿಗೂ (ಎಲ್ಲ ಟಾಸ್ಕ್ ಕಂಪ್ಲೀಟ್ ಮಾಡಿದರೆ ಮಾತ್ರ ) ರುಪಾಯೀ 150 ರ   ಸ್ಟೋರಿ ಮಿರರ್ ವೌಚೆರ್ 

·   ವಿಜೇತರಿಗೆ ಮೆಚ್ಚುಗೆಯ ಸರ್ಟಿಫಿಕೇಟ್

·   ಪ್ರತಿ ಭಾಷೆಯಲ್ಲಿ ಮೊದಲ 50 ಬರಹಗಳ ಒಂದು ಈ- ಬುಕ್ ಪ್ರಕಟಿಸಲಾಗುವುದು

ಸಬ್ಮಿಷನ್ ಪಿರಿಯಡ್ ಏಪ್ರಿಲ್ 02,2021 ರಿಂದ ಮೇ 01, 2021

ಫಲಿತಾಂಶ; 31,  ಮೇ, 2021

ನಮ್ಮನ್ನು ಸಂಪರ್ಕಿಸಲು