STORYMIRROR

#Summer Writing Fun

ವಿಜೇತರನ್ನು ನೋಡಿ

ಸ್ನೇಹಿತರೊಂದಿಗೆ ಹಂಚಿಕೊಳ್ಳಿ

ಬೇಸಿಗೆಯ ಕಾಲ ಬಂದಾಗಿದೆ. ಆದರೆ, ಈ ಬಾರಿ ಕರೋನ ಮಹಾ ಮಾರಿಯಾ ಛಾಯೆ ನಮ್ಮ

ಸುತ್ತ ಮುತ್ತಲಿನ ವಾತಾವರಣವನ್ನು ಬದಲಾಯಿಸಿದೆ. 

ನಿಮ್ಮಲ್ಲಿರುವ ಉತ್ಸುಕತೆ, ಸರ್ಜನಶೀಲತೆ ಹಾಗು ನಿಮ್ಮ ಬರವಣಿಗೆ

ಈ ಸಂಕಷ್ಟದ ಸಮಯದಲ್ಲಿ, ಹೊಸ ಉತ್ಸಾಹ ತರಲು ಸಹಕರಿಸುತ್ತದೆ.

ಅದಕ್ಕೆಂದೇ, ಸ್ಟೋರಿ ಮಿರರ್, Do With Lit ಸಹಯೋಗದಿಂದ

"ಸಮ್ಮರ್ ರೈಟಿಂಗ್ ಫನ್" ಎಂಬ ಹೊಸ ಕಾಂಟೆಸ್ಟ್ ಒಂದನ್ನು ಪ್ರಸ್ತುತ ಪಡಿಸುತ್ತಿದೆ.

ಬನ್ನಿ  ಉತ್ಸಾಹದಿಂದ ನಿಮ್ಮಲ್ಲಿರುವ ಸರ್ಜನ ಶೀಲತೆಗೆ ಹೊಸ ಆಯಾಮವೊಂದನ್ನು ಒದಗಿಸೋಣ

ವಿಷಯ : ಬೇಸಿಗೆ ಕಾಲ

ನಿಯಮಗಳು:

1.       ಬೇಸಿಗೆಯ ವಿಷಯದಲ್ಲಿ ನೀವು  ಯಾವುದೇ ಜೀನರ್ ಬಗ್ಗೆ ಬರೆಯ ಬಹುದು

2.       ಎಡಿಟೋರಿಯಲ್ ಸ್ಕೋರ್ ಮೂಲಕ ವಿಜೇತರನ್ನು ಗುರುತಿಸಲಾಗುವುದು .

3.       ನೀವು ನಿಮ್ಮದೇ ಆದ ಒರಿಜಿನಲ್ ಬರವಣಿಗೆಯನ್ನು ಸಬ್ಮಿಟ್ ಮಾಡ ಬೇಕು.

4.       ನೀವು ಎಷ್ಟು ಬೇಕಾದರೋ ಸಬ್ಮಿಟ್ ಮಾಡ ಬಹುದು

5.       ಶಬ್ದಗಳ ಪರಿಮಿತಿ ಇರುವುದಿಲ್ಲ

6.       ಕಾಂಟೆಸ್ಟ್ ಲಿಂಕ್ ಮೂಲಕ ಮಾತ್ರ ಸಬ್ಮಿಟ್ ಮಾಡಬೇಕು; ಈ-ಮೇಲ್ ಅಥವಾ 

    ಇತರ  ಮಾಧ್ಯಮಗಳಿಂದ ಮಾಡ ಬಾರದು

7.       ಬಾಗವಹಿಸಲು ಯಾವುದೇ ಶುಲ್ಕವಿಲ್ಲ

8.       ನಿಮ್ಮ ಪ್ರೊಫೈಲ್ ನಲ್ಲಿ, ಸರ್ಟಿಫಿಕೇಟ್ ಸೆಕ್ಷನ್ ನಲ್ಲಿ, ನಿಮ್ಮ ಪಾರ್ಟಿಸಿಪೇಟೆ

    ಸರ್ಟಿಫಿಕೇಟ್ ದೊರೆಯುತ್ತದೆ

ಕ್ಯಾಟೆಗೋರಿಸ್

ಕಥೆ

ಕವನ

Languages: English, Hindi, Marathi, Gujarati, Tamil, Telugu, Malayalam, Kannada, Odia & Bangla.

ಬಹುಮಾನಗಳು

1.       ಪ್ರತಿ ಸ್ಪರ್ದಿಗೂ, ಪಾರ್ಟಿಸಿಪೇಷನ್ ಸರ್ಟಿಫಿಕೇಟ್

2.       ಪ್ರತಿ ಭಾಷೆಯಲ್ಲಿ, ಮೊದಲ ಇಬ್ಬರು ವಿಜೇತರಿಗೆ 100 ರೂಪಾಯಿಯ ಸ್ಟೋರಿ ಮಿರರ್

    ವೌಚೆರ್  ಹಾಗು Do With Lit  ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಉಲ್ಲೇಖಿಸಲಾಗುವುದು

3.       ವಿಜೇತರಿಗೆ ವಿಶೇಷ ಸರ್ಟಿಫಿಕೇಟ್

ಸಬ್ಮಿಷನ್ ಮಾಡಲು : 19 ಏಪ್ರಿಲ್, 2021 ರಿಂದ ಮೇ 14, 2021

ಫಲಿತಾಂಶ : ಜೂನ್  25, 2021.

ಸಂಪರ್ಕಿಸಿ: Email: neha@storymirror.com

Phone number: +91 9372458287