STORYMIRROR

#Message to Mom

SEE WINNERS

Share with friends

ತಾಯಿಯ ಪ್ರೀತಿ ಹಾಗು ತಾಯಿಯ ಋಣ ತೀರಿಸುವುದಕ್ಕೆ ಸಾಧ್ಯವೇ? ಹಾಗಿದ್ದರೂ ಕೊಡ ಮದರ್'ಸ್ ಡೇ ನಮ್ಮ ಪ್ರೀತಿ ಹಾಗು ಕೃತಜ್ಞತೆಯನ್ನು ತೋರಿಸುವ ದಿವಸವಾಗಿ ಆಚರಿಸೋಣ.

ನಿಮ್ಮ ತಾಯಿಗೆ ನಿಮ್ಮ ಕೃತಜ್ಞತೆಯನ್ನು  ಉಲ್ಲೇಖಗಳ ಮೂಲಕ ರವಾನಿಸಲು

ಸ್ಟೋರಿ ಮಿರರ್   ಒಂದು ಅವಕಾಶ ಕೊಡುತ್ತಿದೆ.

ಬನ್ನಿ, ತಾಯಂದಿರು ಮಾಡುತ್ತಿರುವ ಮಹತ್ವದ ಕಾರ್ಯಕ್ಕೆ ನಮ್ಮ ನಮನವನ್ನು ಸಲ್ಲಿಸೋಣ!  


ವಿಷಯ : "ತಾಯಿಗೆ ಸಂದೇಶ" ನೀವು ಕೃತಜ್ಞತೆ / ಧನ್ಯವಾದದ ಸಂದೇಶವನ್ನು ನಿಮ್ಮ  ತಾಯಿಗೆ ತಿಳಿಸಿ

ನಿಯಮಗಳು

1.       ಕೃತಜ್ಞತೆ / ಧನ್ಯವಾದದ ಸಂದೇಶವನ್ನುಉಲ್ಲೇಖಗಳ ಮೂಲಕ ನಿಮ್ಮ ತಾಯಿಗೆ 

    ಬರೆದು ಕಳುಹಿಸಿ

2.       ನೀವು ಯಾವ ಪ್ರಕಾರದ ಉಲ್ಲೇಖಗಳನ್ನು ಬೇಕಾದರು ಬರೆಯ ಬಹುದು

3.       ಓದುಗರ ಪ್ರತಿಕ್ರಿಯೆಯ ಮೂಲಕ ವಿಜೇತರನ್ನು ಆರಿಸ ಲಾಗುವುದು

4.       ನೀವು ಎಷ್ಟು ಬೇಕಾದರೋ ಬರೆಯ ಬಹುದು ಆದರೆ, ನಿಮ್ಮ ಸಂದೇಶ ನಿಮ್ಮ  

    ಸ್ವಂತದ್ದೇ ಆಗಿರಲಿ 

5.   ಸ್ಟೋರಿ ಮಿರರ್ ಲಿಂಕ್ ಮೂಲಕವೇ ಸಬ್ಮಿಟ್ ಮಾಡತಕ್ಕದ್ದು. 

    ಇಮೇಲ್ ಅಥವಾ ಇತರೆ ಮಾಧ್ಯಮದ ಮೂಲಕ ಸಬ್ಮಿಟ್ ಮಾಡಲು ಅವಕಾಶವಿಲ್ಲ

6.       ಭಾಗವಹಿಸಲು ಯಾವುದೇ ಶುಲ್ಕ ವಿಲ್ಲ

7.       ನಿಮ್ಮ ಪ್ರೊಫೈಲ್ ನಲ್ಲಿರುವ ಸರ್ಟಿಫಿಕೇಟ್ ಸೆಕ್ಷನ್ ನಲ್ಲಿ ನಿಮ್ಮ ಸರ್ಟಿಫಿಕೇಟ್ 

    ದೊರೆಯುತ್ತದೆ

ಕೆಟಗರಿ

ಉಲ್ಲೇಖಗಳು ( ತಾಯಿಗೆ ಕೃತಜ್ಞತೆಗಳು)

Languages:

English, Hindi, Marathi, Gujarati, Tamil, Telugu, Malayalam, Kannada, Odia & Bangla.

ಬಹುಮಗಳು

1.       ಭಾಗವಹಿಸುವ ಪ್ರತಿಯೊಬ್ಬರಿಗೂ ಸರ್ಟಿಫಿಕೇಟ್ 

2.       ಪ್ರತಿ ಭಾಷೆಯಲ್ಲಿ ಟಾಪ್ 10ರಲ್ಲಿ ಬರುವ ವಿಜೇತರಿಗೆ ರೂಪಾಯಿ 100 ರ ಸ್ಟೋರಿ 

    ಮಿರರ್ ವೌಚೆರ್

3.       ವಿನ್ನರ್ ಸರ್ಟಿಫಿಕೇಟ್ ಪ್ರತಿಯೊಬ್ಬ ವಿಜೇತರಿಗೂ 

ಸಬ್ಮಿಟ್ ಪಿರಿಯಡ್:  ಏಪ್ರಿಲ್ 28, 2021 ರಿಂದ ಮೇ 15, 2021 ರ ವರೆಗೆ 


ಫಲಿತಾಂಶ; ಜೂನ್ 02, 2021.

Contact:

Email: neha@storymirror.com