ಹೆಣ್ಣಿಗೆ ಹೆಣ್ಣೇ ಶತ್ರುವೇ...?
ಹೆಣ್ಣಿಗೆ ಹೆಣ್ಣೇ ಶತ್ರುವೇ...?

1 min

202
ನಿವೇದಿತಾ ಹುಟ್ಟಿದಾಗಿನಿಂದ ಬರಿ ಅಸೂಯೆ ಗಳಿಗೆ ಗುರಿ ಆಗುತ್ತಾ ಬೆಳೆದಳು... ಹೇಗೋ ಓದಿ ಪದವೀಧರೆ ಆಗುತ್ತಾಳೆ... ನಂತರ ಅವಳ ಅಮ್ಮ ಮರಣ ಹೊಂದುತ್ತಾರೆ... ನಂತರ ಅವಳ ಮದುವೆ...ಆದರೂ ಅವಳಿಗೆ ಅಮ್ನನನ್ನು ಕಳೆದುಕೊಂಡ ನೋವು ಹೋಗಿರುವುದಿಲ್ಲ... ಯಾರ ಬಳಿಯೂ ಹೇಳಲು ಅವಕಾಶವಿಲ್ಲ... ಅಂಥ ಸಂದರ್ಭದಲ್ಲಿಯೂ ಹೆಣ್ಣಿನ ರೂಪಗಳಾದ ಅಮ್ಮ, ಅಕ್ಕ, ತಂಗಿ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ, ಅತ್ತಿಗೆ, ನಾದಿನಿ, ಓರಗಿತ್ತಿ, ಮಗಳು...ಸಹಾಯವೂ ದೊರೆಯಲಿಲ್ಲ... ಆದರೂ ಎಲ್ಲವನ್ನೂ ಸಹಿಸಿಕೊಂಡು ಜೀವನ ಸಾಗಿಸುತ್ತ ಮುಂದೆ ನಡೆಯುತ್ತಾಳೆ...ಆದರೆ ದೇವರ ಬಗ್ಗೆ ನಂಬಿಕೆ ಹೆಚ್ಚು ಅದೇ ಒಂದು ಶಕ್ತಿ ನನ್ನನ್ನು ಕಾಯುತ್ತದೆ ಎಂಬ ನಂಬಿಕೆ ಮೇಲೆ ಮುಂದೆ ಹೆಜ್ಜೆ ಹಾಕುತ್ತಾಳೆ... ಖಂಡಿತ ದೇವರಿದ್ದಾನೆ ಅಲ್ಲವೇ....