ಬದುಕಿದೆಯಾ ಬಡ ಜೀವವೇ
02 ಸೃಷ್ಟಿ
ಅವಳ ಬಗ್ಗೆ ಏನು ಹೇಳುವುದು, ಅವಳ ಪಾತ್ರ ಹೇಗೆ ಹೇಳಲಿ ಎಂಬ ಯೋಚನೆಯ ಲಹರಿಯಲ್ಲಿ ಮನದಲ್ಲೊಂದು ರೀಲು ಬಿಚ್ಚಲಾರಂಭಿಸಿತ್ತು.
ಸಾಮಾನ್ಯರಲ್ಲಿಸಾಮಾನ್ಯರಾಗಿ ಬದುಕಬೇಕು,ತಪ್ಪಿನ ಅರಿವಾದಾಗ ತಿದ್ದಿಕೊಂಡು ಬದುಕಬೇಕು
ತನ್ನ ಮಗಳು ತ್ಯಾಗದ ಪರಿಭಾಷೆಯನ್ನು ತಾನಾಗಿಯೇ ಕಲಿತಳು ಎಂದು ಬಿಗಿಯಾಗಿ ಆಕೆಯನ್ನು ತಬ್ಬಿಕೊಂಡಳು.
ಅಲ್ಲಿಯೇ ಚೆನ್ನಾಗಿ ಓದಿ ಒಬ್ಬ ಪ್ರಸಿದ್ಧ ವ್ಯಕ್ತಿಯಾಗಿ ವರುಷಗಳ ನಂತರ ವಾಪಸ್ ಮರಳಿ ತನ್ನ ತಾಯಿನಾಡಿಗೆ ಮರಳುತ್ತಾನೆ.