“
ನಮ್ಮವರಿಗೆ ನಮ್ಮ ಮಾತು ಕಿರಿ ಕಿರಿ ಆಗಿ ನೋವುಂಟು ಮಾಡುವ ಹಾಗೆ ಇದೆ ಅಂದ್ರೆ ಕಾರಣ
ನಮ್ಮಗೆ ಅವರನ್ನು ನೋಯಿಸಬೇಕು ಅನ್ನುವ ಯಾವ ಉದ್ದೇಶದಿಂದನು ಅಲ್ಲ
ಅವರ ಮೇಲೆ ಇರೋ ಅತಿಯಾದ ಕಾಳಜಿಯಿಂದ ಅಷ್ಟೇ, ನಮ್ಮನೇ ನಂಬಿ ಬರೋ ಅವರಿಗೆ ಬೇರೆಯವರಿಂದ ನೋವುಂಟು ಆದ್ರೆ ಅದನ್ನ ಸಹಿಸೋ ಶಕ್ತಿಯಾಗಲಿ ತಾಳ್ಮೆ ಆಗಲಿ ನಮ್ಮಲ್ಲಿ ಇಲ್ಲ, ನಾವು ಬದುಕಿದು ಸತ್ತಾಗೆ ಅನ್ನೋದು ಗಮನದಲ್ಲಿ ಇರಲಿ.
”