ನಾ ಮಾಡುವ ಯಾವುದೇ ಕೆಲಸವನ್ನು ಯಾರೂ ಎಷ್ಟೇ ಪ್ರತಿಕ್ರಿಸಿದರು ಪ್ರೋತ್ಸಾಹಿಸಿದ್ದರು.. ನಿನ್ನೊಂದು ಪ್ರತಿಕ್ರಿಯೆಗಾಗಿಯೇ ನನ್ನ ಮನಸ್ಸು ಹಂಬಲಿಸುತ್ತಾನೆ ಇರುತ್ತೆ. ನಾ ಬಯಸಿದ ನಿನ್ನ ಪ್ರತಿಕ್ರಿಯೆ ಬಂದೊಡನೆ ನನ್ನ ಮನಸ್ಸಿನಲ್ಲಿ ಇರುವ ಭಾವ ಮೊಗದಲ್ಲಿ ಮಂದಹಾಸದ ಕಿರುನಗೆ ಆಗಿ ಎದ್ದು ಕಾಣಿಸುವಂತೆ ಪ್ರಶಾಂಶನ ಭಾವವೊಂದು ಮುಡಿರುತ್ತೆ.

ಏನಾದ್ರೂ ಯಾರಿಗಾದ್ರೂ ಕೊಡೋದ್ರಲ್ಲಿರುವಂತ ಸಂತೋಷ ನಾವು ತೆಗೆದುಕೊಳ್ಳೋದ್ಕಿಂತಾನು ಹೆಚ್ಚು ನೆಮ್ಮದಿ ಕೊಡುತ್ತೆ ಹೀಗಂತ ಯಾರೋ ದೊಡ್ಡವರು ಹೇಳಿದ್ರು ಇದನ್ನ ನಾನು ಕೂಡ ನಮ್ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಪ್ರತಿದಿನ ಏನೇ ಆದ್ರೂ ಸಮಾಧಾನವಾಗಿ acsept ಮಾಡ್ತೀನಿ, ಖುಷಿಯಾಗಿ ನೆಮ್ಮದಿಯಾಗಿದಿನಿ.
ನಮ್ಮವರಿಗೆ ನಮ್ಮ ಮಾತು ಕಿರಿ ಕಿರಿ ಆಗಿ ನೋವುಂಟು ಮಾಡುವ ಹಾಗೆ ಇದೆ ಅಂದ್ರೆ ಕಾರಣ ನಮ್ಮಗೆ ಅವರನ್ನು ನೋಯಿಸಬೇಕು ಅನ್ನುವ ಯಾವ ಉದ್ದೇಶದಿಂದನು ಅಲ್ಲ ಅವರ ಮೇಲೆ ಇರೋ ಅತಿಯಾದ ಕಾಳಜಿಯಿಂದ ಅಷ್ಟೇ, ನಮ್ಮನೇ ನಂಬಿ ಬರೋ ಅವರಿಗೆ ಬೇರೆಯವರಿಂದ ನೋವುಂಟು ಆದ್ರೆ ಅದನ್ನ ಸಹಿಸೋ ಶಕ್ತಿಯಾಗಲಿ ತಾಳ್ಮೆ ಆಗಲಿ ನಮ್ಮಲ್ಲಿ ಇಲ್ಲ, ನಾವು ಬದುಕಿದು ಸತ್ತಾಗೆ ಅನ್ನೋದು ಗಮನದಲ್ಲಿ ಇರಲಿ.
ನನ್ನವನಿಗಾಗಿ ಬರುವ ಎಲ್ಲಾ ಕಷ್ಟ-ಸಂಕಟಗಳು ನನಗಿರಲಿ, ಜಗದ ನೆಮ್ಮದಿಯ ಸುಖವೆಲ್ಲ ನನ್ನವನ ಪಾಲಾಗಲಿ ಅವನ ನಗುವೇ ನನ್ನ ಶಕ್ತಿ, ನನ್ನ ಖುಷಿಯೇ ಅವನ ದೈರ್ಯ. ಜೀವಿತಾಶಿವರಾಜ್.
ಆಗ ಈಗ ಎಂದು ಆಶ್ವಾಸನೆಯಲ್ಲಿಯೇ ಸುಮ್ಮನಿರುವ ಬದಲು ಈಗ ಈ ಕ್ಷಣವೇ ಎಂದು ನಡೆದರೆ ಆಗುವ ಆಗಬೇಕಿರುವ ಎಲ್ಲಾ ಕೆಲಸವು ತಡವಾಗದೆ ಸುಸೂತ್ರವಾಗಿ ನೆರವೇರುತ್ತದೆ. ✍️ಜೀವಿತಾಶಿವರಾಜ್.