“
ನಾ ಮಾಡುವ ಯಾವುದೇ ಕೆಲಸವನ್ನು ಯಾರೂ ಎಷ್ಟೇ ಪ್ರತಿಕ್ರಿಸಿದರು ಪ್ರೋತ್ಸಾಹಿಸಿದ್ದರು.. ನಿನ್ನೊಂದು ಪ್ರತಿಕ್ರಿಯೆಗಾಗಿಯೇ ನನ್ನ ಮನಸ್ಸು ಹಂಬಲಿಸುತ್ತಾನೆ ಇರುತ್ತೆ.
ನಾ ಬಯಸಿದ ನಿನ್ನ ಪ್ರತಿಕ್ರಿಯೆ ಬಂದೊಡನೆ ನನ್ನ ಮನಸ್ಸಿನಲ್ಲಿ ಇರುವ ಭಾವ ಮೊಗದಲ್ಲಿ ಮಂದಹಾಸದ ಕಿರುನಗೆ ಆಗಿ ಎದ್ದು ಕಾಣಿಸುವಂತೆ ಪ್ರಶಾಂಶನ ಭಾವವೊಂದು ಮುಡಿರುತ್ತೆ.
”