ಸಂಜೆ ಮಬ್ಬಿನಲಿ ಸಂಜೆ ಮಬ್ಬಿನಲಿ
ನಿನ್ನೊಂದಿಗೆ ಜಗವ ಸುತ್ತಲು ಆಲಸ್ಯವೇ ದೂರ ಓಡುವುದು. ನಿನ್ನೊಂದಿಗೆ ಜಗವ ಸುತ್ತಲು ಆಲಸ್ಯವೇ ದೂರ ಓಡುವುದು.
ಬೆಳದಿಂಗಳೂಟವು ಚಂದ್ರನಾ ಜೊತೆಯಲಿ ಕಣ್ತುಂಬುವಾ ಕ್ಷಣಗಳ ಹೇಗೆ ನಾ ಮರೆಯಲಿ... ಬೆಳದಿಂಗಳೂಟವು ಚಂದ್ರನಾ ಜೊತೆಯಲಿ ಕಣ್ತುಂಬುವಾ ಕ್ಷಣಗಳ ಹೇಗೆ ನಾ ಮರೆಯಲಿ...