ತ್ರೀಧಾರ
ತ್ರೀಧಾರ
1 min
11.4K
ಬೇಧ- ಭಾವ ತೊರೆದು, ಬೆಸೆಯುವ ಪಾರಮ್ಯ
ಬೇಕಿಲ್ಲ, ಮೇಲು- ಕೀಳು ಎಂಬ ತಾರತಮ್ಯ
ಎಲ್ಲರಿಗೂ ಬಾಳಲು ಇಲ್ಲಿದೆ ಸಮಾನ ಪ್ರಾಧಾನ್ಯ
ಸಮಾನತೆಗೆ ತ್ರೀಧಾರ ಸ್ಪೂರ್ತಿಯ ನವ ಪ್ರಾತಿನಿಧ್ಯ
ತ್ರೀಧಾರ, ಲಿಂಗ ಸಮಾನತೆಯ ಹರಿಕಾರ
ಶ್ರಮಿಸಲು ಬೇಕು, ನಿಮ್ಮೆಲ್ಲರ ಸಹಕಾರ
ಸರ್ವ ಮನುಕುಲದ ಮೇಲಿರಲಿ, ಮಮಕಾರ
ಇಷ್ಟಾದ್ದರೆ, ಇದುವೇ ತ್ರೀಧಾರದ ಜಯಕಾರ