ಅಕ್ಷರಗಳ ನಡುವೆ ನೀನು
ಅಕ್ಷರಗಳ ನಡುವೆ ನೀನು
1 min
4
57 ಕಾದಂಬರಿಗಳಲಿ ಕಂಡ ಸಾವಿರ ಸುಂದರ ಪಾತ್ರಗಳಿಗಿಂತ,
ನಿನ್ನ ಆ ಒಂದು ಪುಟ್ಟ ನೋಟವೇ ನನಗೆ ಅತಿ ಹೆಚ್ಚು ಪ್ರಿಯ!
ನಿನ್ನ ನೋಡದ ಆ ಒಂದು ದಿನ, ನನ್ನ ಅಸ್ತಿತ್ವವೇ ಶೂನ್ಯ,
ನನ್ನೀ 7 ವರ್ಷದ ಬರಹದ ಪಯಣಕ್ಕೆ, ನೀನೇ ಅಮೂಲ್ಯ 'ವಜ್ರ'.
