ಸಸ್ಪೆನ್ಸ್ ಪ್ರೇಮ
ಸಸ್ಪೆನ್ಸ್ ಪ್ರೇಮ
1 min
3
ಎಲ್ಲರೂ ನಿನ್ನ ನಗುವಿನ ಹಿಂದೆ ಬಿದ್ದರೆ, ನಾನು ನಿನ್ನ ಮೌನವನ್ನೇ ಪ್ರೀತಿಸಿದೆ, ಯಾಕೆಂದರೆ ಅಲ್ಲಿ ಬೇರೆಯವರಿಗೆ ಜಾಗವಿಲ್ಲ, ಕೇವಲ ನನಗಾಗಿ ನೀನಿದ್ದೆ, ನೀನು ನನ್ನ ಬದುಕಿನ ಪುಟವಲ್ಲ, ನನ್ನ ಬರವಣಿಗೆಗೆ ಸಿಗದ ಅದ್ಭುತ ವಜ್ರ
