STORYMIRROR

#SCWC S3: Lit Masters Award Round 2 (Poem)

SEE WINNERS

Share with friends

ನಿಮಗೆ ಅಭಿನಂದನೆಗಳು ಹಾಗು ಸ್ಟೋರಿ ಮಿರರ್ ಕಾಲೇಜು ರೈಟಿಂಗ್ ಚಾಲೆಂಜ್ ಸೀಸನ್ 3 ರ ಲಿಟ್ ಮಾಸ್ಟರ್ಸ್ ಅವಾರ್ಡ್ ಭಾಗವಾದ ಎರಡನೇ ರೌಂಡಿಗೆ ನಿಮಗೆ ಸ್ವಾಗತ

ಈ ಕೆಳಗೆ ಕೊಟ್ಟಿರುವ ಮೂರರ ಪೈಕಿ ಯಾವುದಾದರೋ ಒಂದನ್ನು ಆಯ್ಕೆಮಾಡಿಕೊಂಡು ನಿಮ್ಮ ಎಂಟ್ರಿ ಸಬ್ಮಿಟ್ ಮಾಡಿ

ವಿಷಯ

1.     ನಾನು ಮುಂದುವರಿಯಲು ಪ್ರೋಚೋದನೆ. 

2.      ಟ್ರೈನ್ /ಸಬ್ವೇ / ಏರೋಪ್ಲೇನ್ ನಲ್ಲಿ ನಿಮ್ಮ ಅವಿಸ್ಮರಣೀಯ ಅನುಭವ. 

3.     ನೀವು ನನ್ನೊಟ್ಟಿಗೆ ಮಾತನಾಡುವ ತನಕ


ನಿಯಮಗಳು

1.        ನೀವು ಮೇಲೆ ಕೊಟ್ಟಿರುವ ವಿಷಯಗಳಲ್ಲಿ  ಯಾವುದಾದರೋ ಒಂದನ್ನು ಆಯ್ಕೆ  ಮಾಡಿಕೊಳ್ಳ ಬೇಕು 

2.        ಯಾವ ರೀತಿಯ ಕವಿತೆಯನ್ನಾದರೋ ಬರೆಯ ಬಹುದು ಆದರೆ, ಆಯ್ಕೆ ಮಾಡಿಕೊಂಡ ವಿಷಯದ ಸುತ್ತ 

     ಹೆಣೆಯ ಬೇಕು. 

3.        ವಿಜೇತರನ್ನು ಎಡಿಟೋರಿಯಲ್ ಸ್ಕೋರ್ ಮೂಲಕ ನಿರ್ಧರಿಸಲಾಗುವುದು. 

4.        ನೀವು ನಿಮ್ಮದೇ ಆದ ಒರಿಜಿನಲ್ ಕಂಟೆಂಟ್ ಸಬ್ಮಿಟ್ ಮಾಡ ಬೇಕು. 

5.        ಕವಿತೆ 150 ಶಬ್ದಗಳಿಗಿಂತ ಕಮ್ಮಿ ಇರಬಾರದು. ಗರಿಷ್ಠ ಮಿತಿ ಇಲ್ಲ 

6.        ಲಿಂಕ್ ಮೂಲಕ ಮಾತ್ರವೇ ಸಬ್ಮಿಟ್ ಮಾಡ ಬೇಕು. 

7.        ನಿಮ್ಮ ಕ್ಯಾಮೆರಾ ಆನ್ ಆಗಿರಬೇಕು ಹಾಗು ಜೂಮ್ ಮೀಟಿಂಗ್ ಬಿಟ್ಟು ಹೋಗ ಬಾರದು. 

8.        ಮೇಲೆ ಕೊಟ್ಟಿರುವ ವಿಷಯದ ಹೊರತಾದ ಸಬ್ಮಿಟ್ ಮಾಡಿದ ಕಂಟೆಂಟ್ ಗಳನ್ನೂ ಪರಿಗಣಿಸಲಾಗುವುದಿಲ್ಲ


ಕೆಟಗರಿ

ಕವಿತೆ

Languages: English, Hindi, Marathi, Gujarati, Tamil, Telugu, Malayalam, Kannada, Odia & Bangla.

ಸಬ್ಮಿಷನ್ ಟೈಮ್ ಪೀರಿಯಡ್ ಮೇ, 7 ರಾತ್ರಿ 6.೦೦  ರಿಂದ  7.30 ರ ವರೆಗೆ