STORYMIRROR

#SCWC S3: Lit Masters Award Round 2 (Quotes)

SEE WINNERS

Share with friends

ಲಿಟ್ ಮಾಸ್ಟರ್ಸ್ ಅವಾರ್ಡ್, ಸ್ಟೋರಿ ಮಿರರ್ ಕಾಲೇಜು ರೈಟಿಂಗ್ 

ಚಾಲೆಂಜ್ ಸೀಸನ್ 3 ರ ಎರಡನೇ ರೌಂಡ್ ಗೆ ನಿಮಗೆ ಸ್ವಾಗತ.


ಕೆಳಗೆ ಕೊಟ್ಟಿರುವ 10 ವಿಷಯಗಳ ಮೇಲೆ ಒಂದು ಉಲ್ಲೇಖಗಳಂತೆ ಒಟ್ಟು 

10 ಉಲ್ಲೇಖಗಳನ್ನು ಕಳುಹಿಸ ಬೇಕು

ವಿಷಯಗಳು:

1.   ನಾಯಕತ್ವ

2.   ನಂಬಿಕೆ 

3.   ಸಮಯ 

4.   ಸ್ಮೈಲ್ 

5.   ಸಂಭಂದಗಳು 

6.   ಜೀವನ 

7.   ವೈಫಲ್ಯ

8.   ಪ್ರಕೃತಿ 

9.   ಪುಸ್ತಕಗಳು

10.  ಸೌಂದರ್ಯ



ನಿಯಮಗಳು :

1.        ಮೇಲೆ ಕೊಟ್ಟಿರುವ ಎಲ್ಲ 10 ವಿಷಯಗಳ ಮೇಲು ಉಲ್ಲೇಖಗಳನ್ನು 

     ಕಳುಹಿಸ ಬೇಕು. 

2.        ಪ್ರಕಾರದ ಮೇಲೆ ಯಾವ ಪಾಬಂದಿಯೂ ಇಲ್ಲ. 

3.        ನಿಮ್ಮದೇ ಆದ ಒರಿಜಿನಲ್ ಕಂಟೆಂಟ್ ಕಳುಹಿಸಿ. 

4.        ಕೇವಲ ಕೊಟ್ಟಿರುವ ಲಿಂಕ್ ಮೂಲಕ ಮಾತ್ರವೇ ಸಬ್ಮಿಟ್ ಮಾಡಿ.

5.        ನಿಮ್ಮ ಕ್ಯಾಮೆರಾ ಆನ್ ಆಗಿರ ಬೇಕು ಹಾಗು ನೀವು ಜೂಮ್ ಮೀಟಿಂಗ್ 

     ಬಿಟ್ಟು ಹೋಗಬಾರದು. 

6.        ಮೇಲೆ ಕೊಟ್ಟಿರುವ ವಿಷಯದ ಹೊರತಾಗಿ ಸಬ್ಮಿಟ್ ಮಡಿದ ಬೇರೆ 

     ಉಲ್ಲೇಖಗಳನ್ನು ಪರಿಗಣಿಸ ಲಾಗುವುದಿಲ್ಲ

ಕೆಟಗರಿ

ಉಲ್ಲೇಖಗಳು

Languages: English, Hindi, Marathi, Gujarati, Tamil, Telugu, Malayalam, Kannada, Odia & Bangla.

ಸಬ್ಮಿಷನ್ ಟೈಮ್ ಪಿರಿಯಡ್ : 8 ಮೇ, 2021 ಸಂಜೆ 6.೦೦ ರಿಂದ  6.30ರ ವರೆಗೆ