ಯಾರೇ ಆಗಲಿ, ಸಂಕಷ್ಟದಲ್ಲಿರುವವರಿಗೆ ನಮ್ಮಿಂದಾದ ಸಹಾಯ ಮಾಡಬೇಕು. ಅದುವೇ ಮಾನವ ಧರ್ಮ. ಯಾರೇ ಆಗಲಿ, ಸಂಕಷ್ಟದಲ್ಲಿರುವವರಿಗೆ ನಮ್ಮಿಂದಾದ ಸಹಾಯ ಮಾಡಬೇಕು. ಅದುವೇ ಮಾನವ ಧರ್ಮ.
ಗೋಕುಲದಲ್ಲಿ ಅಲ್ಲೋಲಕಲ್ಲೋಲ .ಕೃಷ್ಣ ಬಲರಾಮನೊಡನೆ ಗೋಕುಲವನ್ನು ಬಿಟ್ಟು ಮಥುರೆಗೆ ಹೋಗಿದ್ದ. ಗೋಕುಲದಲ್ಲಿ ಅಲ್ಲೋಲಕಲ್ಲೋಲ .ಕೃಷ್ಣ ಬಲರಾಮನೊಡನೆ ಗೋಕುಲವನ್ನು ಬಿಟ್ಟು ಮಥುರೆಗೆ ಹೋಗಿದ್ದ.