STORYMIRROR

Babanna Naik

Others

3.6  

Babanna Naik

Others

ಸುಂದರ ಭಾವನೆ

ಸುಂದರ ಭಾವನೆ

1 min
11

ಪ್ರಕ್ರತಿ ಅನ್ನೋದು ಕ್ರತಿಯಾದಗ ಕವಿಗಳ ಬಣ್ಣನೆ
 "ನೇಸರದೊಳು ಹೊಕ್ಕಿರುವುದು ನಿಜವಾದ 
 ಸೌಂದರ್ಯ" ಮನುಷ್ಯ ರಲ್ಲೋ ವೋ ಮನುಜ ನೀ
 ಅರಿ ಅದನ್ನು ಮೊದಲ್ ಯಾವುದು ಅಂದವೋ,
 ಯಾವುದು ಮೇಲೋ ನೋಡುವರ ಆಲೋಚನೆಗೆ
 ಬಿಟ್ಟದ್ದು ಆದರೆ ಕವಿಗಳು ಇರುವ ಸೌಂದರ್ಯಕ್ಕಿಂತ
 ಎರಡು ಪಟ್ಟು ಹೆಚ್ಚೇ ಅದರ ಸೌಂದರ್ಯವನ್ನು
 ವರ್ಣಿಸುತ್ತಾರೆ. ಆದರೆ ,ಅದು ನಿಜವಾಗಿಯೂ ಅಷ್ಟು
 ಅದ್ಭುತವಾಗಿ ಇರದೇ ಇರಬಹುದು, ಇರಬಹುದು. ಆದರೆ ಕವಿಗಳು ಬಣ್ಣಿಸುವ ರೀತಿ ವರ್ಣಿಸಿ ಕೊಳ್ಳುವ ವ್ಯಕ್ತಿಗೂ, ವಸ್ತುವಿಗಾಗಲಿ  ಸಂಕೋಚವನ್ನುಂಟು ಮಾಡುವ ರೀತಿ ಇರುತ್ತದೆ ..ಅದೇ ರೀತಿ ನಾವು ನಮ್ಮ ಬದುಕನ್ನು ಕವಿಗಳ ಆಲೋಚನೆಯ ಹಾಗೆ ಸುಂದರವಾಗಿ ಸೃಷ್ಠಿ ಮಾಡಿಕೊಳ್ಳಬೇಕು.!  ಆವಾಗ ನಮ್ಮ ಬದುಕು ನೆಮ್ಮದಿಯಿಂದ ಸಾಗುತ್ತದೆ....


Rate this content
Log in

More kannada story from Babanna Naik