ರೈತರ ಸಮಸ್ಯೆ
ರೈತರ ಸಮಸ್ಯೆ

1 min

91
ನಮ್ಮ ದೇಶದ ಬೆನ್ನಎಲುಬು ನಮ್ಮ ರೈತ ಇವತ್ತಿನ ದಿನ ನಮ್ಮ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಕ್ತ ಇಲ್ಲ ಇದರಿಂದ ನಮ್ಮ ರೈತರು ಆತ್ಮಹತ್ಯೆಗೆ ಮುಂದಾಗಿದಾರೆ.ಅವರು ಬೆಳೆದ ಬೆಳೆ ತಗೊಂಡು ಮಾರ್ಕೆಟ್ ಗೆ ತಗೊಂಡುಬಂದ್ರೆ ಅಲ್ಲಿ ದಳ್ಳಾಲಿ ಅತ್ರ ಒಂದು ರೇಟಿಗೆ ಕೊಟ್ಟು ಅವರು ಕೊಟ್ಟ ಪುಡಿಗಾಸು ಹಣಕೆ ತೃಪ್ತಿ ಪಟ್ಟುಕೊಂಡು ಬರ್ಬೇಕಾಗಿರೋ ಪರಿಸ್ಥಿತಿ ಬಂದಿದೆ.
ನಾನು ಸರ್ಕಾರಕೆ ಕೇಳ್ಕೊಳೋದು ಇಷ್ಟೆ ದಯವಿಟ್ಟು ರೈತರ ಕಷ್ಟಕೆ ಸ್ವಲ್ಪ ಆದ್ರೂ ಸ್ಪಂದಿಸಿ ಅಂತ
ಬ್ಯಾಂಕ್ ಮೂಲಕ ರೈತರಿಗೆ ಕಮ್ಮಿ ಬಡ್ಡಿಯಲ್ಲಿ ಹಣವನ್ನು ಕೊಟ್ಟು ಅವರನ್ನು ಬದುಕಲು ದಾರಿ ಮಾಡಿ ಕೊಡಿ.