ನೇತ್ರ ದಾನ ಶ್ರೇಷ್ಠ ದಾನ
ನೇತ್ರ ದಾನ ಶ್ರೇಷ್ಠ ದಾನ

1 min

679
ರೋಹಿಣಿ ಆಸ್ಪತ್ರೆಯಲ್ಲಿ ನರಳುತ್ತಾ ಹಿಂದಿನ ದಾರುಣ ಘಟನೆ ನೆನಪಿಸಿ ಕೊಳ್ಳುತ್ತಾಳೆ. ಅಂದು ಕುಮಾರ್ ನನ್ನ ಮೇಲೆ ಆಸಿಡ್ ಎರಚುವ ಕರಾಳ ದೃಶ್ಯ ನೆನಪಿಸಿ ಕೊಳ್ಳುತ್ತಾಳೆ.
ರೋಹಿಣಿಯ ಮುಖ ಪೂರ್ತಿ ಸುಟ್ಟು ಹೋಗಿ ಕಣ್ಣುಗಳು ಹೋಗಿ ದೆ.
ಇತ್ತ ಕುಮಾರ್ , ಭಾರಿ ಆಕ್ಸಿಡೆಂಟ್ ಆಗಿ ಕಾಲು ಕಳೆದುಕೊಂಡ .
ತಾನು ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ತನ್ನೆರಡು ಕಣ್ಣುಗಳನ್ನು ರೋಹಿಣಿ ಗೆ ದಾನ ಮಾಡಲು ನಿರ್ಧರಿಸಿ ನಂತರ ಸಾಯುತ್ತಾನೆ.
ಆ ಕಣ್ಣುಗಳನ್ನು ಡಾಕ್ಟರ್ ರೋಹಿಣಿ ಗೆ ಹಾಕುತ್ತಾರೆ.
ಕುಮಾರ್ ತನ್ನ ಪಶ್ಚಾತ್ತಾಪ ಪಟ್ಟು ತಾನು
ನೇತ್ರ ದಾನ ಮಾಡಿ ಅಮರನಾದ.
ಎಲ್ಲರೂ ಅವನನ್ನು ಹೊಗಳಿ ಪ್ರಶಂಸೆ ವ್ಯಕ್ತಪಡಿಸಿದರು.
ಹೋಗಿ ಬಾ ಬೆಳಕೆ
ಹೋಗಿ ಬಾ,
ಸದ್ಗತಿಯ ಪಡೆದೆ
ನೀ ದಾನ ಯಜ್ಞ ಫಲದೆ..
ಹೋಗಿ ಬಾ ಬೆಳಕೆ....
ಜೀವನದಲ್ಲಿ ನಾವೆಲ್ಲರೂ ನೇತ್ರ ದಾನ ಮಾಡಲು ಶಪತಮಾಡೋಣ.
ನೇತ್ರ ದಾನ ಶ್ರೇಷ್ಠ ದಾನ.