ಮಾಯಾಲೋಕ
ಮಾಯಾಲೋಕ
1 min
11.3K
ಅಂದು ಬೆಳದಿಂಗಳು..ಹಾಲಿನಂತ ಮೈಯುಳ್ಳ ಚೆಲುವೆ ಮನಸೋತು ವರಿಸಲು , ಮಾಯಾವಿ ಮೋಹಿನಿ.ಅವಳ ಜಗತ್ತು ಮಾಯಾ ಪ್ರಪಂಚದ ಆಟಗಳೇ ಹೊರತು ಪ್ರೀತಿಯ ಪಾಠಗಳಲ್ಲ .... ಮದುವೆ ಕಥೆಯಾಯಿತು. ಮಾಯಾವಿಗೆ ಮಾಯದ ಒಂದು ಮಗು, ಮುದ್ದುಬರುವಂತಿತ್ತು, ಏನು ಪ್ರಯೋಜನ? ಅದೂ ಸಹ ಮಾಯಾವಿ.ಇಷ್ಟಪಟ್ಟು ಕಟ್ಟಿಕೊಂಡ ಬದುಕು ಬಿಡಲಾಗದೆ ತಾಳಲಾಗದೆ ಸಹಿಸಿಕೊಂಡ ತಾಳ್ಮೆ ಹಂತ ಮೀರಿ ಹಂತಕನನ್ನಾಗಿ ಮಾಡಿತು.ಕೊನೆಗೆ ಮಾಯಾಲೋಕದೆಡೆಗೆ ತಿರುಗಿ ನೋಡದಂತೆ ಹುಚ್ಚನನ್ನಾಗಿ ಮಾಡಿತು ಮಾಯಾಲೋಕ.