ಈಗ ಆಗುತ್ತಿರುವುದು ಬೇರೊಂದು ಎಂದು ತಿಳಿದ ಅವರಿಗೆ ಗಗನದಲ್ಲಿ ತೇಲಾಡುತ್ತಿರುವಂತೆ ಸಂತಸವಾಯಿತು
29 Likes
ಎಲ್ಲರೂ ಮನಸ್ಸು ಮಾಡಿದರೆ ಯಾಕೆ ತಾನೇ ಸಾಧ್ಯವಿಲ್ಲ? ಎಲ್ಲರೂ ಕೈ ಜೋಡಿಸೋಣ.
11 Likes
ಅಲ್ಲಿ ಹಾಡಲು, ನೈತ್ಯಕ್ಕೆ ಯಾರೂ ಬಂದಿರಲಿಲ್ಲ, ಗ್ಯಾಪ್ ಇತ್ತು ಅದಕ್ಕೆ ನಾನು ಹಾಡಿದೆ. ತಪ್ಪಾ ಟೀಚರ್?
22 Likes
ನಿಮ್ಮೆಲ್ಲರ ಜೊತೆ ಪ್ರೀತಿಯಿಂದ ಸಹಬಾಳ್ವೆ ನಡೆಸುವುದೇ ನನ್ನ ಧರ್ಮ
19 Likes
ನೀವು ಮುನ್ನೂರು ಕೊಟ್ಟರೆ ಎರಡು ಸಾವಿರ ಆಗತ್ತೆ ಅದನ್ನ ನೀವೇ ತೊಗೊಂಡು ಒಂದು ದಿನ ಒಂದು ಗಂಟೆ ಬೇಗ ಬನ್ನಿ
ದೇಶ ಕಾಯ್ವ ಸೈನಿಕರಿಗೆ ಮಾತ್ರ ದೇಶ ಕಾಪಾಡುವ ಹೊಣೆಯಿಲ್ಲ
30 Likes
ಪಾಸ್ ಪೋರ್ಟ್ ಬ್ಯಾಗ್ ನ ಬೆನ್ನಿಗೆ ಕಟ್ಟಿ ಕೊಂಡು ಅದೇ ಬ್ರಿಡ್ಜ್ ಮೇಲೆ ನಡೆದು ಕೊಂಡು ಹೊರಟ.
20 Likes
ಹಿರಿಯರು ಹೇಳುವುದು ಯಾಕಾಗಿ? ಎಂಬ ಸತ್ಯ ಅರಿವಿನಗೊಜಿಗೆ ಹೋಗದೇ.ವಿತಂಡವಾದಕ್ಕೆ ಬೀಳುವ ಸ್ಥಿತಿ.
ಭಾವನಾತ್ಮಕವಾಗಿ ಬೆಸೆಯುವ ಕಲೆ ಇಂದಿನ ಶಿಕ್ಷಕರಿಗೂ ಇಲ್ಲ, ಶಿಕ್ಷಣದಲ್ಲೂ ಇಲ್ಲ, ಮುಖ್ಯವಾಗಿ ಮಕ್ಕಳಲ್ಲಿ ಅಂತಹ ಭಾವುಕತೆಯ ನೆರಳೆ ಇಲ್ಲ.
17 Likes
ನನ್ನ ರಾಜು ಗುಣದಲ್ಲಿ ಅಪ್ಪಟ ಚಿನ್ನವೆಂದು ತಿಳಿಯುವಂತಾಯಿತು ನನಗೆ ಎಂದು ಮನಸ್ಸಿನಲ್ಲಿ ನಕ್ಕುಬಿಟ್ಟೆ.
1 Likes
ನಾವು ಊಟಕ್ಕೆ ಕೂತಾಗ ನನ್ನ ಪಕ್ಕದಲ್ಲಿ ಆ ವೃದ್ದರು ಕೂತರು.
ನಿಮ್ಮ ಅರಮನೆಯ ಪಶ್ಚಿಮ ದ್ವಾರದ ಬಂಡೆಯ ಕೆಳಗೆ ಒಂದು ಬೆಳ್ಳಿ ನಾಣ್ಯ ಇಟ್ಟಿದ್ದೀನಿ
0 Likes
ಒಬ್ಬ ವ್ಯಕ್ತಿ ಹುಲ್ಲಲ್ಲಿ ಹಾಕಿಸಿಕೊಂಡಿದ್ದೀರಲ್ಲ ಕರ್ಚಿಫ್ ಅಥವಾ ಕಾಗದದ ಮೇಲೆ ಹಾಕಿಸಿ ಕೊಳ್ಳಬೇಕಿತ್ತು
ತಾನು ವಿಶ್ವ ಸುಂದರಿಗಿಂತ ಕಮ್ಮಿಯಿಲ್ಲ ಅಂತಿದ್ದವಳು ನಿರಾಶೆಯಿಂದ ಕಣ್ಣೀರು ಸುರಿಸಿದಳು
14 Likes
ಇಬ್ಬರೂ ಎದ್ದು ಸಗಟು ವ್ಯಾಪಾರಿಯ ಹತ್ತಿರ ದವಸವನ್ನು ಮತ್ತು ಇನ್ನೊಬ್ಬ ಚರ್ಮವನ್ನು ತಂದರು.
ಅಲ್ಪರ ಸಂಘ ಮಾಡಿದರೆ ಅಭಿಮಾನ ಭಂಗವಾಗುತ್ತದೆ
ನಾಡು,ನುಡಿಗಾಗಿ ಹಗಲಿರುಳು ಸೇವಾತತ್ಪರತೆಯನ್ನು ಹೊಂದಿದಾಗ ಮಾತ್ರ ನಾನು ಭಾರತೀಯ
16 Likes
ನೂರು ರೂಪಾಯಿ ದಂಡ ಕೊಡು ಇಲ್ಲವೇ ನೂರು ಛಡಿ ಏಟು ಇಲ್ಲವೇ ಈ ಮೂಟೆಯಲ್ಲಿರುವ ನೂರು ಈರುಳ್ಳಿ ತಿನ್ನಬೇಕು.
ಇವರಿಗಾದ ಮೋಸಕ್ಕೆ ಅವರಿಗೆ ತಕ್ಕ ಶಿಕ್ಷೆಯೂ ಆಗಿ ಇವರಿಗೆ ಗಂಡನ ಭಾಗದ ಆಸ್ತಿ ( ಕೋಟಿಗಳಲ್ಲಿ) ಇವರ ಪಾಲಾಯ್ತು.
ಇಲಿಯೂ ಬೆಕ್ಕಿನಬಳಿಯೇ ಓಡಾಡಿಕೊಂಡು ಇರುವುದು ಕಿಟಕಿಯಿಂದ ನೋಡಿದ
29 Likes