STORYMIRROR

ಒಂಟಿಯಾಗಿ...

ಒಂಟಿಯಾಗಿ ಹೊರಡುತ್ತಿರುವೇ ಗೆಲುವು ಸಿಗುವುದಾ!? ಎಂದು ಯೋಚಿಸಬೇಡ ಇಲ್ಲಿ ನೀ ಒಂಟಿಯಾಗಿ ಹೊರಡುತ್ತಿರುವುದೇ ಒಂದು ಗೆಲುವು. ಒಬ್ಬರಿಗೆ ಕಸವಾಗಿ ಕಾಣುವ ನೀನು ಮತ್ತೊಬ್ಬರಿಗೆ ಬೊಕ್ಕಸವಾಗಿ ಕಾಣುವೇ ಅವರವರ ಚಿಂತನೇ ಅವರವರದ್ದು ನಿನಗದರ ಚಿಂತೆ ಬೇಡ. ಸೋತೆನೆಂದು ಯೋಚಿಸುವುದ ಬಿಟ್ಟು ಸತತವಾಗಿ ಪ್ರಯತ್ನಿಸುತ್ತಿರು ಸೋಲು ಕೂಡ ನಮಗಿವನು ಬಗ್ಗುವುದಿಲ್ಲ ಎಂದು ಸೋತು ತಲೆ ಬಾಗುವುದು.

By Sj Writer
 134


More kannada quote from Sj Writer
13 Likes   0 Comments
22 Likes   0 Comments