Sj Sathish

2
Posts
0
Followers
0
Following

Script writer at film industry

Share with friends

ಒಂಟಿಯಾಗಿ ಹೊರಡುತ್ತಿರುವೇ ಗೆಲುವು ಸಿಗುವುದಾ!? ಎಂದು ಯೋಚಿಸಬೇಡ ಇಲ್ಲಿ ನೀ ಒಂಟಿಯಾಗಿ ಹೊರಡುತ್ತಿರುವುದೇ ಒಂದು ಗೆಲುವು. ಒಬ್ಬರಿಗೆ ಕಸವಾಗಿ ಕಾಣುವ ನೀನು ಮತ್ತೊಬ್ಬರಿಗೆ ಬೊಕ್ಕಸವಾಗಿ ಕಾಣುವೇ ಅವರವರ ಚಿಂತನೇ ಅವರವರದ್ದು ನಿನಗದರ ಚಿಂತೆ ಬೇಡ. ಸೋತೆನೆಂದು ಯೋಚಿಸುವುದ ಬಿಟ್ಟು ಸತತವಾಗಿ ಪ್ರಯತ್ನಿಸುತ್ತಿರು ಸೋಲು ಕೂಡ ನಮಗಿವನು ಬಗ್ಗುವುದಿಲ್ಲ ಎಂದು ಸೋತು ತಲೆ ಬಾಗುವುದು.

ಕಣ್ಣ ಹಂಚಲ್ಲಿ ಮಿಂದ ಹನಿಗಳಿಗೆ ಮಾತ್ರ ಗೊತ್ತು ನನ್ನೆಲ್ಲಾ ನೋವುಗಳು ಹಲವು ಬಾರಿ ಮೌನ ಹೇಳಿತು ಸಾಕು ಸಮಾಧಾನಿಸು ಎಂದು " ನೀನೇನೂ ಮಾಡಿರುವೆ ದೇವರೆ !? ಪ್ರಶ್ನೆಗಳೆಲ್ಲವೂ ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆಯೇ ವಿನಃ ಉತ್ತರಗಳೇ ಸಿಗುತ್ತಿಲ್ಲ " " ದುಡುಕಿ ಮಾತನಾಡಬೇಡ ಹುಡುಕಿದರೆ ಸಿಗುವುದೆಲ್ಲಾ ನಾನಾಗಲೇ ಕೊಟ್ಟಿರುವೆ ನೀನಿನ್ನೂ ಹುಡುಕಿಲ್ಲ "


Feed

Library

Write

Notification
Profile