STORYMIRROR
ಕಣ್ಣ ಹಂಚಲ್ಲಿ...
ಕಣ್ಣ ಹಂಚಲ್ಲಿ...
ಕಣ್ಣ...
“
ಕಣ್ಣ ಹಂಚಲ್ಲಿ ಮಿಂದ ಹನಿಗಳಿಗೆ ಮಾತ್ರ ಗೊತ್ತು ನನ್ನೆಲ್ಲಾ ನೋವುಗಳು
ಹಲವು ಬಾರಿ ಮೌನ ಹೇಳಿತು ಸಾಕು ಸಮಾಧಾನಿಸು ಎಂದು
" ನೀನೇನೂ ಮಾಡಿರುವೆ ದೇವರೆ !?
ಪ್ರಶ್ನೆಗಳೆಲ್ಲವೂ ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆಯೇ ವಿನಃ ಉತ್ತರಗಳೇ ಸಿಗುತ್ತಿಲ್ಲ "
" ದುಡುಕಿ ಮಾತನಾಡಬೇಡ
ಹುಡುಕಿದರೆ ಸಿಗುವುದೆಲ್ಲಾ
ನಾನಾಗಲೇ ಕೊಟ್ಟಿರುವೆ
ನೀನಿನ್ನೂ ಹುಡುಕಿಲ್ಲ "
”
517
More kannada quote from Sj Writer
Download StoryMirror App