STORYMIRROR
ನಟನೆ
ಬದ...
ನಟನೆ
ಬದುಕಿಕಾಗಿ...
ನಟನೆ
ಬದುಕಿಕಾ...
“
ನಟನೆ
ಬದುಕಿಕಾಗಿ ನಟಿಸಬೇಕು. ನಟನೆಯೇ ಬದುಕಾಗಬಾರದು. ನಟಿಸುತ್ತಾ ಮುಖವಾಡ ಹಾಕಿ ಹೆಚ್ಚುದಿವಸ ಬದುಕಲು ಸಾಧ್ಯವಿಲ್ಲ.ಒಂದಲ್ಲ ಒಂದು ದಿನ ಮುಖವಾಡ ಕಳಚಿ ಬಿದ್ದು ಅಸಲಿ ಮುಖದ ಅನಾವರಣ ಆಗುತ್ತದೆ. ಮನೋರಂಜನೆಗಾಗಿ ನಟಿಸುವುದು ಒಂದು ಕಲೆ. ಸ್ವಾರ್ಥಕ್ಕಾಗಿ ಈರ್ಷೆಗಾಗಿ ನಟಿಸುತ್ತಾ ಬದುಕುವುದು ಇನ್ನೊಬ್ಬರ ಭಾವನೆಗಳಿಗೆ ಮಾಡುವ ಕೊಲೆ.
- ಚೇತನ ಭಾರ್ಗವ
”
21
More kannada quote from Chethana Bhargav
Download StoryMirror App