“
ಜೀವನದಲ್ಲಿ ಏನಾದರೂ ಸಾಧಿಸಲು ನಾವು ದೃಢವಾದ ಸಂಕಲ್ಪ ಮಾಡಬೇಕು.ಶ್ರಮವಿಲ್ಲದೆ ಯಾವುದೇ ಕೆಲಸಕ್ಕೂ ಫಲ ಸಿಗಲು ಸಾಧ್ಯವಿಲ್ಲ.ನಾವು ಗುರಿಯನ್ನು ತಲುಪಲು ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಪಟ್ಟು,ಕಲ್ಲಿನಂತೆ ನಿಂದನೆಗಳನ್ನು ಸಹಿಸಿ,ಒಳ್ಳೆಯ ಚಿಂತನೆ ಮಾಡಿ,ಹಿರಿದಾದವರ ಹಿತನುಡಿಗೆ ಸ್ಪಂದಿಸಿ, ದುರನಡತೆಯನ್ನು ಹೊಡೆದೋಡಿಸಿ ನಮ್ಮ ಸಂಕಲ್ಪದ ಗುರಿಯನ್ನು ತಲುಪಬೇಕು.
ಚೇತನ ಭಾರ್ಗವ
”