ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು ಮಧುರ ನಿನ್ನಯ ಲಾಲಿ ನನ್ನ ಕಿವಿಗಳಿಗಿಂಪು
ಭಾವಸಾಗರದಲಿ ನಿಂತ ನಾನು ಮೂಕವಿಸ್ಮಿತ ನೀನಿಲ್ಲವಾದರೆ ತೇಯುವೆ ಈ ಜೀವ ಖಚಿತ ಭಾವಸಾಗರದಲಿ ನಿಂತ ನಾನು ಮೂಕವಿಸ್ಮಿತ ನೀನಿಲ್ಲವಾದರೆ ತೇಯುವೆ ಈ ಜೀವ ಖಚಿತ