Nivedita Bagi
Others
ಭಾವನೆಗಳ ಕೋಟೆಯಲಿ ಬಂಧಿ ನಾನು
ತುಮುಲಗಳ ಅಲೆಯೇರಿ ಹೊರಟೆ ನೀನು
ಬಿಡುಗಡೆಯ ಬೇಡದ ಹಠಮಾರಿ ನಾನು
ನಿಲುಗಡೆಯ ಕಾಣದ ಅಲೆಮಾರಿ ನೀನು
ದಣಿವಾದಾಗಲೊಮ್ಮೆ ನೆಲೆನಿಂತು ನೋಡು
ಕಾದಿದೆ ನಿನಗೆಂದೆ ಒಂದು ನೆಮ್ಮದಿಯ ಬೀಡು
ಜೊತೆಜೊತೆಯಲಿ
ತುಮುಲ