ಸ್ವಯಂವರ
ಸ್ವಯಂವರ
1 min
2.6K
ನೀಲ ನಭನ ದರ್ಬಾರಿನಲಿ ನಡೆಯುತಿದೆ
ಪೂರ್ಣ ಚಂದಿರನ ಸ್ವಯಂವರ
ವರಿಸು ಬಾ ಚೆಲುವೆಯೇ ತಾರೆಗಳ
ಜಯಮಾಲೆ ಹಿಡಿದು
