ಅಪ್ಪ
ಅಪ್ಪ

1 min

96
ಮಣ್ಣಿನ ಮಗ ನೀನು, ಭೂತಾಯಿ ನಿನ್ನಮ್ಮ. (ನನ್ನಪ್ಪ ರೈತ).
ನಿನ್ನ ಮಳು ನಾನು ಸಾಥ೯ಕ ನನ್ನೀಜನುಮ.
ಪಡೆದದ್ದು ನಿನ್ನಿoದ ಸವ೯ವು ಉತ್ತಮ.
ಇನ್ನೆನು ಕೇಳಲಿ ನೀ ಹೇಳು ಸವೋ೯ತ್ತಮ.