Shilpa Hipparagi
Others
ಹೇಳುವೆನು ಎಲ್ಲರಿಗು ಅಪ್ಪ ಅಚ್ಚು ಮೆಚ್ಚು.
ಆದರೆ ಅಮ್ಮನ ಮೇಲಿನ ಪ್ರೀತಿಯದು ಎಲ್ಲದಕ್ಕಿಂತ ಹೆಚ್ಚು.
ಅಮ್ಮನ ಪ್ರೀತಿಯದು ಒಂಥರ ಹುಚ್ಚು.
ಅದಕ್ಕೆ ಅಮ್ಮನ ಪ್ರೀತಿಯ ಮದ್ದನ್ನೇ ಚುಚ್ಚು.
ಅಮ್ಮ
ಅಪ್ಪ