Revolutionize India's governance. Click now to secure 'Factory Resets of Governance Rules'—A business plan for a healthy and robust democracy, with a potential to reduce taxes.
Revolutionize India's governance. Click now to secure 'Factory Resets of Governance Rules'—A business plan for a healthy and robust democracy, with a potential to reduce taxes.

Ashok Kunder

Others

1  

Ashok Kunder

Others

ಅಮ್ಮ

ಅಮ್ಮ

1 min
16

ಜಗವಿದು ಅಚ್ಚರಿಗಳ ಸಂತೆ...

ಅಧ್ಬುತಗಳೇನಿದು ಗುಡಿ ಗುಡಿಗಳಲ್ಲಿ...

ಭುವಿಯಾಕಾಶ, ಕೋಟಿ ಚುಕ್ಕಿ ತಾರೆಗಳಲ್ಲಿ....

ಕ್ಷಣ ಕ್ಷಣದಲಿ ಬದಲಾದ ಕಾಲಘಟ್ಟದಲಿ...

ನಿಗೂಢತೆಗಳ ಚಿತ್ರಿಸುವ ಕಲೆಗಾರನ ಸೃಷ್ಟಿಯಲಿ...

ಈ ಎರಡಕ್ಷರದ ಪದಕಿಲ್ಲಿ ತನ್ನದೇ ದಿವ್ಯತೆ...

ಕೋಟಿ ಪದಪಂಜಗಳು ಸೇರಿದರೂ ಭಾವಗಳ ಬಣ್ಣಿಸಲು ಬೇಕು ಭವ್ಯತೆ...

ಅಮ್ಮನೆಂದರೇ ಹಾಗೇ ಕಣ್ಣಿಗೆ ಕಾಣುವ ದೇವತೆ...!!

Rate this content
Log in