ಜೊತೆ ಜೊತೆಗೆ ಸಾಗೋಣ ಏನೇ ಬಂದರೂ ಎದುರಿಸೋಣ ಜೊತೆ ಜೊತೆಗೆ ಸಾಗೋಣ ಏನೇ ಬಂದರೂ ಎದುರಿಸೋಣ
ರಾತ್ರಿ ಕಂಡ ಕನಸುಗಳೆಲ್ಲ ಹಸಿಯಾಗಿ ಮಿಸುಕಾಡಿದೆಡೆಯೆಲ್ಲಾ ಕಸಿವಿಸಿಯಾಗಿ ರಾತ್ರಿ ಕಂಡ ಕನಸುಗಳೆಲ್ಲ ಹಸಿಯಾಗಿ ಮಿಸುಕಾಡಿದೆಡೆಯೆಲ್ಲಾ ಕಸಿವಿಸಿಯಾಗಿ
ಇಬ್ಬರಿಗೂ ಸಮಪಾಲಿನ ಕರ್ತವ್ಯ. ಹೆಣ್ಣೊಬ್ಬಳಿಗೇ ಏಕೀ ಶಿಕ್ಷೆಯ ವೇದ್ಯ? ಇಬ್ಬರಿಗೂ ಸಮಪಾಲಿನ ಕರ್ತವ್ಯ. ಹೆಣ್ಣೊಬ್ಬಳಿಗೇ ಏಕೀ ಶಿಕ್ಷೆಯ ವೇದ್ಯ?
ಕನ್ನಡ ಸಮನ್ವಯ ಕವಿ ನೀವು ಸುನೀತಗಳ ಸಾಮ್ರಾಟ ನೀವು ಕನ್ನಡ ಸಮನ್ವಯ ಕವಿ ನೀವು ಸುನೀತಗಳ ಸಾಮ್ರಾಟ ನೀವು
ಅವನ ಮರಣಾನಂತರದ ಜೀವನ ಎಲ್ಲರಿಗೂ ಸಹಿಸಲಾಗದ ಕ್ಷಣ ಅವನ ಮರಣಾನಂತರದ ಜೀವನ ಎಲ್ಲರಿಗೂ ಸಹಿಸಲಾಗದ ಕ್ಷಣ
ಇನ್ನೇನು ಮುಗಿಯುವುದರಲ್ಲಿದೆ ಮುಗಿಯಿತೋ ಮುಗಿಯಿತೋ ಇನ್ನೇನು ಮುಗಿಯುವುದರಲ್ಲಿದೆ ಮುಗಿಯಿತೋ ಮುಗಿಯಿತೋ
ಮೌನವಾಗಿಯೇ ನಗು ಬೀರಿತು ವಿಷಾದದ ಹೂ ನಗೆ ಮೌನವಾಗಿಯೇ ನಗು ಬೀರಿತು ವಿಷಾದದ ಹೂ ನಗೆ
ಮಾತು ಬಾರದ ಪ್ರಾಣಿಗಳದೂ ಆಕ್ರಂದನ, ಕಾರಣ ಗೊತ್ತಿಲ್ಲ ಬರಿ ನಿಗೂಢ; ಮಾತು ಬಾರದ ಪ್ರಾಣಿಗಳದೂ ಆಕ್ರಂದನ, ಕಾರಣ ಗೊತ್ತಿಲ್ಲ ಬರಿ ನಿಗೂಢ;
ಅವಳ ಬದುಕಾಗುವುದು ಕಪ್ಪುಶಿಲೆ ಅವಳ ಬದುಕಾಗುವುದು ಕಪ್ಪುಶಿಲೆ
ಏನೆಂದು ಕರೆಯಲಿ ನಿನ್ನ ಶ್ವೇತವಾ? ಏನೆಂದು ಕರೆಯಲಿ ನಿನ್ನ ಶ್ವೇತವಾ?
ಪ್ರಪಂಚಕ್ಕೆ ತಿಳಿಯದಂತೆಯೇ ಕೈಲಾಸ ಸೇರಿದ ಮೇಲೆ ಹೆತ್ತವರ ಬೆಲೆ ತಿಳಿಯಬೇಕೇ? ಪ್ರಪಂಚಕ್ಕೆ ತಿಳಿಯದಂತೆಯೇ ಕೈಲಾಸ ಸೇರಿದ ಮೇಲೆ ಹೆತ್ತವರ ಬೆಲೆ ತಿಳಿಯಬೇಕೇ?
ನಾನೊಂದು ನಿಂತ ನೀರಾದೆ ನೀ ಮಾತ್ರ ಹರಿಯುತ್ತ ಎತ್ತಲೋ ಸಾಗಿದೆ ನಾನೊಂದು ನಿಂತ ನೀರಾದೆ ನೀ ಮಾತ್ರ ಹರಿಯುತ್ತ ಎತ್ತಲೋ ಸಾಗಿದೆ
ಆ ಕೈಗಳು ತಣ್ಣಗಾಗಿ ನಿಶ್ಚೇಷ್ಟಿತವಾದರೂ ಗೊತ್ತಾಗಲಿಲ್ಲ ಆ ಕೈಗಳು ತಣ್ಣಗಾಗಿ ನಿಶ್ಚೇಷ್ಟಿತವಾದರೂ ಗೊತ್ತಾಗಲಿಲ್ಲ
ಹೆರಲು ಹಣ ಹೆಣ ಸುಡಲು ಹಣ ಹೆರಲು ಹಣ ಹೆಣ ಸುಡಲು ಹಣ