None
ಬ್ರಿಟೀಷರ ವಿರುದ್ಧ ಸ್ವದೇಶಿ ಬಹಿಷ್ಕಾರ ತಂತ್ರ ಭಾರತೀಯರಲ್ಲಿ ಮೂಡಿಸಿತು ಅದು ಏಕತೆಯ ಮಂತ್ರ ಬ್ರಿಟೀಷರ ವಿರುದ್ಧ ಸ್ವದೇಶಿ ಬಹಿಷ್ಕಾರ ತಂತ್ರ ಭಾರತೀಯರಲ್ಲಿ ಮೂಡಿಸಿತು ಅದು ಏಕತೆಯ ಮಂತ್ರ
ಅಂಬರದಿಂದ ಚದುರಲು ಮುತ್ತಿನ ಹನಿಗಳು ಸುಂದರವಾದವು ಬದುಕಿನ ಈ ಕ್ಷಣಗಳು ಅಂಬರದಿಂದ ಚದುರಲು ಮುತ್ತಿನ ಹನಿಗಳು ಸುಂದರವಾದವು ಬದುಕಿನ ಈ ಕ್ಷಣಗಳು
ಋತುವಿನ ಸಂಚಾರಕ್ಕೆ ಕಾಲದ ಉತ್ತರ ಉತ್ತರಕ್ಕೆ ಧರೆಯಲ್ಲಿ ಮೂಡುವುದು ಚಿತ್ತಾರ ಋತುವಿನ ಸಂಚಾರಕ್ಕೆ ಕಾಲದ ಉತ್ತರ ಉತ್ತರಕ್ಕೆ ಧರೆಯಲ್ಲಿ ಮೂಡುವುದು ಚಿತ್ತಾರ
ಸುಳ್ಳು ಮಾಡಿದೆ ಗರಿಗೆದರಿದ ಭರವಸೆಯ ನಂಬಿ ಕೆಟ್ಟು ವಿಶ್ವಾಸ ಸುಟ್ಟು ನೀ ನಡೆದೆಯ ಸುಳ್ಳು ಮಾಡಿದೆ ಗರಿಗೆದರಿದ ಭರವಸೆಯ ನಂಬಿ ಕೆಟ್ಟು ವಿಶ್ವಾಸ ಸುಟ್ಟು ನೀ ನಡೆದೆಯ
ಜ್ಞಾನಲೋಕದಲ್ಲಿ ವಿರಾಟ ಪರ್ವದ ಸೃಷ್ಟಿ ಅಕ್ಷರ ಜೊತೆ ಲೋಕಜ್ಞಾನದ ದೃಷ್ಟಿಗೆ ಪುಷ್ಟಿ ಜ್ಞಾನಲೋಕದಲ್ಲಿ ವಿರಾಟ ಪರ್ವದ ಸೃಷ್ಟಿ ಅಕ್ಷರ ಜೊತೆ ಲೋಕಜ್ಞಾನದ ದೃಷ್ಟಿಗೆ ಪುಷ್ಟಿ
ಧರ್ಮವು ಎಲ್ಲರನ್ನೂ ಸಮಾನವಾಗಿ ಕಾಣೆಂದು ಸಾರಿತು ಯಾರನ್ನು ದ್ವೇಷಿಸದೆ ಶಾಂತಿಯ ತೋಟದ ಪುಷ್ಪವಾಯಿತು ಧರ್ಮವು ಎಲ್ಲರನ್ನೂ ಸಮಾನವಾಗಿ ಕಾಣೆಂದು ಸಾರಿತು ಯಾರನ್ನು ದ್ವೇಷಿಸದೆ ಶಾಂತಿಯ ತೋಟದ ಪುಷ್ಪವಾಯ...
ಸ್ನೇಹ ಎಂಬ ಹೂವು ಮನದಲ್ಲಿ ಅರಳಿಸಿದೆ ಆದರೆ ಅದನ್ನು ನೀನೇ ಇಂದು ತಿರುಚಿದೆ ಸ್ನೇಹ ಎಂಬ ಹೂವು ಮನದಲ್ಲಿ ಅರಳಿಸಿದೆ ಆದರೆ ಅದನ್ನು ನೀನೇ ಇಂದು ತಿರುಚಿದೆ
ಮೂಡಿಸಿತು ಸ್ವಾತಂತ್ರ್ಯ ಪ್ರೇಮಿಗಳಲ್ಲಿ ಇದೇ ನನ್ನ ನೆಲ ಇದೇ ನನ್ನ ಜಲದ ಭಾವನೆ ಮೂಡಿಸಿತು ಸ್ವಾತಂತ್ರ್ಯ ಪ್ರೇಮಿಗಳಲ್ಲಿ ಇದೇ ನನ್ನ ನೆಲ ಇದೇ ನನ್ನ ಜಲದ ಭಾವನೆ
ಜೀವದ ಹಂಗು ತೊರೆದವರ ಬಗ್ಗೆ ಕಟ್ಟಲಾಗದು ವ್ಯಾಕರಣ ಅನುದಿನ ಅವರನ್ನು ನೆನೆಯುವುದೇ ನಮಗೆ ಭೂಷಣ ಜೀವದ ಹಂಗು ತೊರೆದವರ ಬಗ್ಗೆ ಕಟ್ಟಲಾಗದು ವ್ಯಾಕರಣ ಅನುದಿನ ಅವರನ್ನು ನೆನೆಯುವುದೇ ನಮಗೆ ಭೂಷಣ
ಬಣ್ಣ ಬಣ್ಣದ ಬದುಕು ನಮ್ಮದಾಗಲಿ ಜೀವನದ ನವ ಉಲ್ಲಾಸ ಸಮೃದ್ಧಿಯಾಗಲಿ ಬಣ್ಣ ಬಣ್ಣದ ಬದುಕು ನಮ್ಮದಾಗಲಿ ಜೀವನದ ನವ ಉಲ್ಲಾಸ ಸಮೃದ್ಧಿಯಾಗಲಿ