Gireesh pm Giree
Literary Captain
AUTHOR OF THE YEAR 2021 - WINNER

2037
Posts
28
Followers
0
Following

None

Share with friends
Earned badges
See all

ಅಮ್ಮ ನಿನ್ನ ಎದೆಯಾಳದಲ್ಲಿ ನಾನೆಂದು

ತಾಯಿಯೇ ಮೊದಲ ಗುರು

ಪ್ರಯಾಣ ಪಯಣ ಹುಟ್ಟುವಾಗ ಯಾರು ಬರಲಿಲ್ಲ ಜೊತೆ , ಸಾಯುವಾಗ ಯಾರು ಇರಲ್ಲ ಬಳಿ ಬಾಳಿನ ಪಯಣವೇ ಹೀಗೆ... ತಿಳಿ

ಜೀವನ ಜೀವನ ಎಂಬುದು ಏಳು ಬೀಳಿನ ಕಥೆಯನ್ನು ಸಾರುವ ದೀರ್ಘ ಅದ್ಯಾಯ

ಕರುಣೆ ಕರುಣೆಯು ನಿನ್ನ ಒಳೆಗೆ ಸದಾ ಹರಿಯೋ ರಕ್ತದಂತೆ ಸೇವಿಸುವ ಗಾಳಿಯಂತೆ

ಸೀಸನ್ ಪ್ರತಿಯೊಂದು ಸೀಸನ್ ನ ಅನುಭವಿಸಬೇಕು ನೀನು ಹೊಸ ಹೊಸ ವಿಷಯವ

ಪ್ರಲೋಬನೆ ಈ ವಯಸ್ಸಲ್ಲಿ ಪ್ರಲೋಬನೆ ಸಹಜ . ಆದರೆ ಅದು ಗೆದ್ದರೆ ಮಾತ್ರ ಜೀವನ ಸುಗವ ಮನುಜ.

ಏಕತೆ ನಾನು ನೀನೆಂಬ ಬೇಧವ ಮರೆತು ಬಾಳೋಣ . ಒಂದೇ ತಾಯ ಮಕ್ಕಳಂತೆ ಬಾಳೋಣ. ಶಾತಿಯ ಬೀಜವ ಬಿತೋಣ. ಏಕತೆ ಮಂತ್ರವ ಜಪಿಸೋಣ.

ಧನಾತ್ಮಕ ಮನದೊಳಗೆ ಧನಾತ್ಮಕ ಚಿಂತನೆ ಯೋಚನೆ ಇದ್ದರೆ ನಿನ್ನ ಕಾರ್ಯಗಳಲವು ಧನಾತ್ಮಕ ಆಗಿರುತ್ತೆ . ಅದು ಇತರರಿಗೂ ಪ್ರೇರಣೆ ನೀಡುತ್ತದೆ.


Feed

Library

Write

Notification
Profile