STORYMIRROR

#SCWC S3: Lit Masters Award Round 2 (Story)

SEE WINNERS

Share with friends

ನಿಮಗೆ ಅಭಿನಂದನೆಗಳು ಹಾಗು ಸ್ಟೋರಿ ಮಿರರ್ ಕಾಲೇಜು ರೈಟಿಂಗ್ ಚಾಲೆಂಜ್ ಸೀಸನ್ 3 ರ ಲಿಟ್ ಮಾಸ್ಟರ್ಸ್ಅವಾರ್ಡ್ ಭಾಗವಾದ ಎರಡನೇ ರೌಂಡಿಗೆ ನಿಮಗೆ ಸ್ವಾಗತ

ಈ ಕೆಳಗೆ ಕೊಟ್ಟಿರುವ ಮೂರರ ಪೈಕಿ ಯಾವುದಾದರೋ ಒಂದನ್ನು ಆಯ್ಕೆಮಾಡಿಕೊಂಡು ನಿಮ್ಮ ಎಂಟ್ರಿ ಸಬ್ಮಿಟ್ ಮಾಡಿ

ವಿಷಯಗಳು

 1.       ಮ್ಯಾಜಿಕ್ ಬಗ್ಗೆ ಅತ್ಯಂತ ಕೂತುಹಲ ಹೊಂದಿರುವ ಒಬ್ಬ ವ್ಯಕ್ತಿ ಅದನ್ನು ಹುಡುಕಿ 

     ಕೊಂಡು ಹೋದಾಗ ತಮ್ಮ ಕುಟುಂಬದಲ್ಲೇಯೇ ರೋಚಕವಾದ      

     ಮ್ಯಾಜಿಕ್ ಇರುವುದು  ಕಂಡು  ಬರುತ್ತದೆ

2.        ಬಾಲ್ಯದಿಂದಲೇ ಒಬ್ಬರೊನ್ನೊಬ್ಬರು ಪ್ರೀತಿಸುತ್ತ ಬಂದಿರುವ ವಯಸ್ಸಾದ   

     ಗಂಡ ಹೆಂಡತಿಯರ ಬಗ್ಗೆ ಒಂದು ಪ್ರೇಮ ಕಥೆ ಬರಿಯಿರಿ. 

3.        ತಾನು ರಾತ್ರಿ ಬರಿದಿಟ್ಟಿದ್ದ ಕಾಲ್ಪನಿಕ ಕಥೆಗಳ ಪಾತ್ರಗಳು 

     ಮಾಯವಾಗಿ ನಿಜವಾದ ವ್ಯಕ್ತಿಗಳಾಗಿ ಊರಿನಲ್ಲಿ ಓಡಾಡುವುದು 

     ಕಂಡು ಚಕಿತನಾಗುವ ಒಬ್ಬ ಬರಹಗಾರನ ಬಗ್ಗೆ ಬರಿಯಿರಿ


ನಿಯಮಗಳು

1.        ನೀವು ಮೇಲೆ ಕೊಟ್ಟಿರುವ ವಿಷಯಗಳಲ್ಲಿ  ಯಾವುದಾದರೋ ಒಂದನ್ನು ಆಯ್ಕೆ  ಮಾಡಿಕೊಳ್ಳ ಬೇಕು

2.        ಯಾವ ರೀತಿಯ ಕಥೆಯನ್ನಾದರೋ  ಬರೆಯ ಬಹುದು ಆದರೆ, ಆಯ್ಕೆ ಮಾಡಿಕೊಂಡ ವಿಷಯದ ಸುತ್ತ 

     ಹೆಣೆಯ ಬೇಕು.

3.        ವಿಜೇತರನ್ನು ಎಡಿಟೋರಿಯಲ್ ಸ್ಕೋರ್ ಮೂಲಕ ನಿರ್ಧರಿಸಲಾಗುವುದು .

4.        ನೀವು ನಿಮ್ಮದೇ ಆದ ಒರಿಜಿನಲ್ ಕಂಟೆಂಟ್ ಸಬ್ಮಿಟ್ ಮಾಡ ಬೇಕು 

5.        ಕಥೆ 500 ಶಬ್ದಗಳಿಗಿಂತ ಕಮ್ಮಿ ಇರಬಾರದು. ಗರಿಷ್ಠ ಮಿತಿ ಇಲ್ಲ  

6.        ಲಿಂಕ್ ಮೂಲಕ ಮಾತ್ರವೇ ಸಬ್ಮಿಟ್ ಮಾಡ ಬೇಕು 

7.        ನಿಮ್ಮ ಕ್ಯಾಮೆರಾ ಆನ್ ಆಗಿರಬೇಕು ಹಾಗು ಜೂಮ್ ಮೀಟಿಂಗ್ ಬಿಟ್ಟು ಹೋಗಬಾರದು 

8.        ಮೇಲೆ ಕೊಟ್ಟಿರುವ ವಿಷಯದ ಹೊರತಾದ ಸಬ್ಮಿಟ್ ಮಾಡಿದ ಕಂಟೆಂಟ್ ಗಳನ್ನೂ ಪರಿಗಣಿಸಲಾಗುವುದಿಲ್ಲ

ಕೆಟಗರಿ

ಕಥೆ

Languages: English, Hindi, Marathi, Gujarati, Tamil, Telugu, Malayalam, Kannada, Odia & Bangla.

ಸಬ್ಮಿಷನ್ ಟೈಮ್ ಪೀರಿಯಡ್ : 6 ಮೇ, 2021 ರಾತ್ರಿ 6 ರಿಂದ  7..30 ವರೆಗೆ