STORYMIRROR

ಯಾರೋ...

ಯಾರೋ ಒಬ್ಬ ನಟಿ ಕಷ್ಟ ಅಂತ ಲೈವ್ ಬಂದು ಅತ್ತು ಕರೆದಾಗ ನಮ್ಮ ಮನಸ್ಸು ಕರಗಿ ಅವರ ಅಕೌಂಟ್ no ಕೇಳಿ ಹಣ ಹಾಕಿದ್ದೆ ಹಾಕಿದ್ದು ಲಕ್ಷ ಲಕ್ಷ ಅಕೌಂಟ್ ಸೇರೇ ಹೋಯಿತು ಆದರೆ ನೂರಾರು ಬಡ ರೈತರು ಬೆಳೆ ಹಾಳಾಗಿ ಎದೆ ಬಡಿದುಕೊಂಡಾಗ ನಮ್ಮಗಳ ಬಾಯಲ್ಲಿ " ಅಯ್ಯೋ ಪಾಪಾ ಹೀಗೆ ಆಗಬಾರದಿತ್ತು ಅನ್ನುವ ಒಂದು ಮಾತು ಅಷ್ಟೇ ಒಬ್ಬೊಬ್ಬರು ಒಬ್ಬೊಬ್ಬ ರೈತರಿಗೆ, ಕೈಲಿ ಆಗೋ ಅಷ್ಟು ಹಣ ವನ್ನು ಅವರ ಅಕೌಂಟ್ ಹಾಕಿದರೂ ಅವರ ಕಣ್ಣೀರು ಒರೆಸಬಹುದು ಅವರ ಪ್ರಾಣ ಉಳಿಸಬಹುದು ಅಲ್ವಾ ಸ್ನೇಹಿತರೆ ಸುರಭಿ ಲತಾ

By Surabhi Latha
 300


More kannada quote from Surabhi Latha
17 Likes   0 Comments