STORYMIRROR

ಯಾಕೆ...

ಯಾಕೆ ಯಾವಾಗಲೂ ಒಂದೆ ವಿಷಯ ಯೋಚನೆ ಮಾಡತಿವಿ? ಆ ವಿಷಯಕ್ಕೆ ಉತ್ತರ ಸಿಕ್ಕಿಲ್ಲ ಅಂತ ನಾ ಅಥವಾ ಆ ವಿಷಯಕ್ಕೆ ಉತ್ತರ ಸಿಗೊವರೆಗು ಬೇರೆ ವಿಷಯ ಯೋಚನೆ ಮಾಡಬಾರದು ಅಂತ ನಾ?

By Prema Sutar
 13


More kannada quote from Prema Sutar
1 Likes   0 Comments
1 Likes   0 Comments