STORYMIRROR
ಸುಖದಲ್ಲ...
ಸುಖದಲ್ಲಿ ದೇವರನು...
ಸುಖದಲ್ಲಿ...
“
ಸುಖದಲ್ಲಿ ದೇವರನು ತ್ಯಜಿಸಿದೆನು ಅಂದು,
ಕಷ್ಟಗಳು ಬಂದೊಡನೆ ಪೂಜಿಸಿದೆನಿಂದು.
ಏಕೆ ಹೀಗಾಯಿತೋ? ಯೋಚಿಸಿದೆ ನಾನು,
ಹೊಳೆಯಿತೇನೆಂದರೆ, ಹುಳುಮಾನವನಲ್ಲವೆ ನಾನೆಂದೆಂದೂ.
”
290
More kannada quote from B K Hema
Download StoryMirror App