A habitual writer who pens my thoughts bridging human emotions and instincts through words. Gladly enjoys literature, aspiring to enhance my writing skills towards betterment.
Share with friends
ಸುಖದಲ್ಲಿ ದೇವರನು ತ್ಯಜಿಸಿದೆನು ಅಂದು, ಕಷ್ಟಗಳು ಬಂದೊಡನೆ ಪೂಜಿಸಿದೆನಿಂದು. ಏಕೆ ಹೀಗಾಯಿತೋ? ಯೋಚಿಸಿದೆ ನಾನು, ಹೊಳೆಯಿತೇನೆಂದರೆ, ಹುಳುಮಾನವನಲ್ಲವೆ ನಾನೆಂದೆಂದೂ.