“
ಶುಭೋದಯ
ನಮ್ಮ ಜೀವನದಲ್ಲಿ ಸುಲಭವಾಗಿ ಸಿಗುವ ಯಶಸ್ಸಿಗೆ ಆಯಸ್ಸು ಕಮ್ಮಿ ಮಹತ್ವವು ಕಮ್ಮಿಯಾಗಿರುತ್ತದೆ ಕಷ್ಟ ಪಟ್ಟು ಪಡೆದಾಗಲೇ ಅದರ ಮಹತ್ವ ಮತ್ತು ಆಯಸ್ಸು ಹೆಚ್ಚಾಗುತ್ತದೆ
ಸುಲಭವಾಗಿ ಸಿಕ್ಕಿದ್ದು ಶೀಘ್ರವಾಗಿ ನಶಿಸುತ್ತದೆ ಪ್ರಯತ್ನದಿಂದ ಪಡೆದದ್ದು ಕೊನೆವರೆಗೂ ಉಳಿಯುತ್ತದೆ ಪ್ರಯತ್ನಶೀಲರಾಗಿರೋಣ
ಸೂಗಮ್ಮ ಡಿ ಪಾಟೀಲ್
”