“
ಪ್ರತಿ ಮನೆಯಲ್ಲಿಯೂ ಮಹಾನ್ ವ್ಯಕ್ತಿಗಳು ಜನಿಸಲಾರರು ಆದರೆ
ಜನಿಸಿರುವ ಪ್ರತಿಯೊಬ್ಬರನ್ನು ಮಹಾನ್ ವ್ಯಕ್ತಿಗಳಾಗಿ ಬೆಳೆಸುವ ಸಾಮರ್ಥ್ಯ ಪ್ರತಿ ತಂದೆ ತಾಯಿಗೂ ಇರುತ್ತದೆ
ಮಹಾನ್ ವ್ಯಕ್ತಿಗಳು ಜನಿಸಲಿಲ್ಲವೆಂದು ಕೊರಗುವದಕ್ಕಿಂತ
ಜನಿಸಿರುವ ಮಕ್ಕಳನ್ನೇ ಮಹಾನ್ ವ್ಯಕ್ತಿಗಳಾಗಿ ರೂಪಿಸಿರಿ
✍️ಸೂಗಮ್ಮ ಡಿ ಪಾಟೀಲ್
”