“
ಶುಭೋದಯ
ಬೇಡವಾದ ಕಸ ಎಲ್ಲೆಂದರಲ್ಲಿ ತಾನಾಗಿಯೇ
ಸಮೃದ್ಧವಾಗಿ ಬೆಳೆಯುತ್ತದೆ ಯಾರ ಆರೈಕೆಯು ಇಲ್ಲದೆಯೇ
ಬೇಕಾದ ಬೆಳೆ ಮಾತ್ರ ನಾವು ಬೆಳೆಸಿದಾಗ ನಮ್ಮ ಆರೈಕೆಯಲ್ಲಿ ನಾವು ಬೆಳೆಸಿದಂತೆ ಬೆಳೆಯುತ್ತದೆ
ಕಳೆಯನ್ನು ಕಿತ್ತು ಬಿಸಾಕಿ ಬೆಳೆಯನ್ನು ಬೆಳೆಸಬೇಕು
ಆಯ್ಕೆ ನಮ್ಮ ಕೈಯಲ್ಲಿಯೇ ಇರುತ್ತದೆ
ಸೂಗಮ್ಮ ಡಿ ಪಾಟೀಲ್
ಉತ್ನಾಳ್
”