“
ಪ್ರಸ್ತುತ ನೀನಿಲ್ಲದ ನನ್ನಲ್ಲಿ ನವಿರಾದ ಕನಸುಗಳು ಚಿಗುರಲು ಭಯಪಡುತ್ತಿದ್ದೆ.
ನೀನಿಲ್ಲದ ಹೃದಯದಲ್ಲಿ ಭಾವಗಳೆಲ್ಲ ಮಂಕಾಗಿ ಮನದಲ್ಲಿ ಸೋತು
ಸೊರಗಲು ಆರಂಭಿಸುತ್ತಿದೆ.
ನನಗೆ ಭಾವನೆಗಳ ಬೆಲೆ ಗೊತ್ತಿಲ್ಲ ಅಂತ ಏನು ಇಲ್ಲ
ನನಗೂ ಸ್ವಲ್ಪ ಮಟ್ಟಿಗೆ ತಿಳಿದಿದೆ.
ನಾನು ಅದನ್ನು ಒಂದು ಆಟದ ರೀತಿಯಲ್ಲಿ ಭಾಗವಹಿಸಲು ಕೇಳಿದೆ
ಆದರೆ ನೀನು ಭಾವನೆಗಳಿಗೆ ಹೋಲಿಕೆ ಮಾಡಿ ಬೇಸರವಾದೆ.
ನನಗೂ ಬೇಸರವಾಯಿತು.
ಏಕೆಂದರೆ ನೀನಿಲ್ಲದ ಮನದಲ್ಲಿ ಸವಿನೆನಪುಗಳು ಮೌನವಾಗಿ ಮನದಲ್ಲಿ ಬೇಸರ ವಾಗಲು ಬೇಸತ್ತಿದಾರಿ ತಲುಪಿದೆ
”