“
ನನ್ನ ಮನಸ್ಸಲ್ಲಿ ಕೆಲವು ದಿನಗಳಿಂದ
ಏನೋ ನನ್ನ ಹೃದಯ ನನ್ನ ಹತ್ತಿರವಿಲ್ಲ ಎಂದು ಭಾಸವಾಗುತ್ತಿತ್ತು.
ಸ್ವಲ್ಪ ದಿನ ಎಲ್ಲಾದರೂ ಹೋಗಿ ಬರಲಿ ಬಿಡು ಎಂದು ಸುಮ್ಮನಾದೆ,
ಆದರೆ ಅದು ನನಗೆ ಇಷ್ಟವಾದ ನಿನ್ನ ಹತ್ತಿರಕ್ಕೆ ಬಂದು ಸೇರಿಕೊಂಡಿದೆ ಎಂದು ಈಗ ತಿಳಿಯಿತು.
ಈಗ ಅದು ನಿನ್ನಲ್ಲಿಯೇ ಇರಲಿ ಎಂದು ಬಯಸುತ್ತೇನೆ.
ಏಕೆಂದರೆ ನಿನ್ನಲ್ಲಿ ನಾನಿದ್ದರೆ ನಾ ಎಂದೆಂದಿಗೂ ಸಂತೋಷವಾಗಿರುವೆ
”