STORYMIRROR

ಮನೆಯಲ್ಲಿನ...

ಮನೆಯಲ್ಲಿನ ಶಾಂತಿ ಕದಡಿದರೆ ಮನೆಯೇ ರಣರಂಗ, ಮನಶಾಂತಿ ಹಾಳಾದರೆ ಜೀವನವೆ ಚದುರಂಗ. ಶಾಂತಿ ಇಲ್ಲದೆ ಚದುರಂಗದ ಕಾಯಿಯನ್ನು ಆಡಿಸಲು ಸಾಧ್ಯವಿಲ್ಲ, ಹಾಗೆಯೇ ಶಾಂತಿ ಇಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ.

By radheya kanasugalu
 18


More kannada quote from radheya kanasugalu
0 Likes   0 Comments
0 Likes   0 Comments
0 Likes   0 Comments
0 Likes   0 Comments
0 Likes   0 Comments