“
ಕಂಬನಿ ಮಿಡಿಯುತ್ತಿದ್ದ ಪ್ರತಿ ಹನಿಯಲ್ಲೂ ನಿನ್ನದೇ ಪ್ರತಿಬಿಂಬ ನಿನ್ನದೇ ಸವಿನೆನಪುಗಳು ಕಾಡುತ್ತಿದೆ.ನನ್ನನ್ನು ನಾನೇ ಮರೆತುಹೋಗಿರುವ ಅಷ್ಟೊಂದು ಇಷ್ಟಪಡುತ್ತಿರುವ ನಿನ್ನ ನಿನಗೇಕೆ ನನ್ನ ಭಾವನೆಗಳು ಅರ್ಥವಾಗುತ್ತಿಲ್ಲ? ಒಂದಲ್ಲ ಒಂದಿನ ನೀ ನನ್ನನ್ನು ನನಗೆ ನೀನೆಂದರೆ ಇಷ್ಟ ಎಂದು ಹೇಳುತ್ತೀಯ ಎಂಬ ನಂಬಿಕೆಯಲ್ಲಿ ಇಷ್ಟು ದಿನ ಕಳೆಯುತ್ತಿದ್ದೆ ,ಆದರೆ ಈಗ ನೋಡಿದರೆ ಹೊರಟೆ ಹೋದೆಯಲ್ಲ.
”