STORYMIRROR

ಖಾಲಿ ಖಾಲಿಯಾದ...

ಖಾಲಿ ಖಾಲಿಯಾದ ನನ್ನ ಮನೆಯಲ್ಲಿ ನಿನ್ನ ನೆನಪುಗಳದೇ ರಾಯಭಾರ ನನ್ನ ಮನದ ಮಹಲಿನಲ್ಲಿ ನಿನ್ನದೇ ರಾಜ್ಯಭಾರ ನನ್ನ ಮನೆಯ ಮೂಲೆ ಮೂಲೆಯೂ ಶಬರಿಯಂತೆ ಕಾಯುತ್ತಿದೆ ನಿನ್ನ ಬರುವಿಕೆಯನ್ನ ತಂಗಾಳಿಯಂತಾದರೂ ಸುಳಿದು ಹೋಗು ನೀ ಮೆಲ್ಲನೇ.. ✍🏻ಶಿಲ್ಪಾ. ಪಟ್ಟಣಶೆಟ್ಟಿ.

By shilpa pattanshetty
 20


More kannada quote from shilpa pattanshetty
1 Likes   0 Comments
1 Likes   0 Comments