Home
Home is where the peace is
Heart is where the love is
shilpa. pattanshetty.
ಜೀವನದಲ್ಲಿ ಪರಿಶ್ರಮ ಸ್ಥಿರವಾಗಿದ್ದರೆ
ಪ್ರತಿಫಲ ವರವಾಗಿ ಬರುವುದು.
✍🏻ಶಿಲ್ಪಾ. ಪಟ್ಟಣಶೆಟ್ಟಿ
ಖಾಲಿ
ಖಾಲಿಯಾದ ನನ್ನ ಮನೆಯಲ್ಲಿ
ನಿನ್ನ ನೆನಪುಗಳದೇ ರಾಯಭಾರ
ನನ್ನ ಮನದ ಮಹಲಿನಲ್ಲಿ ನಿನ್ನದೇ ರಾಜ್ಯಭಾರ
ನನ್ನ ಮನೆಯ ಮೂಲೆ ಮೂಲೆಯೂ ಶಬರಿಯಂತೆ ಕಾಯುತ್ತಿದೆ ನಿನ್ನ ಬರುವಿಕೆಯನ್ನ
ತಂಗಾಳಿಯಂತಾದರೂ ಸುಳಿದು ಹೋಗು ನೀ ಮೆಲ್ಲನೇ..
✍🏻ಶಿಲ್ಪಾ. ಪಟ್ಟಣಶೆಟ್ಟಿ.